Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ಹೊರಗಡೆ ಹೋಗುವ ಸಮಯದಲ್ಲಿ ಹೊಸ್ತಿಲಲ್ಲಿ ನಿಂತು ಹೋಗಿ ಬರುತ್ತೇನೆ ಎಂದು ಹೇಳಬೇಕು. ಬೈ ಅಂತ ಹೇಳುವುದು ಶುಭವಲ್ಲ. ಇನ್ನು ಸಾವಿನ ಮನೆಗೆ ಹೋದಾಗ ಹೋಗತಿನಿ ಅಥವಾ ಬರ್ತಿನಿ ಅಥವಾ ಹೋಗಿ ಬರುತ್ತೇನೆ ಎಂದು ಏಕೆ ಹೇಳಬಾರದು? ಈ ವಿಡಿಯೋ ನೋಡಿ
ನಮ್ಮ ಸನಾತನ ಧರ್ಮದಲ್ಲಿ ಪೂಜಾ ವಿಧಿವಿಧಾನಗಳ ಜೊತೆಗೆ ನಂಬಿಕೆ, ಆಲೋಚನೆಗಳು ಕೂಡ ಕಾರ್ಯ ಸಿದ್ದಿಯಾಗುತ್ತವೆ. ನಾವು ಎಲ್ಲಾದರು ಹೊರಗಡೆ ಹೊರಟಾಗ ಹೋಗಿ ಬರುತ್ತೇನೆ ಎಂದು ಹೇಳಬೇಕು ಹೊರತು ಕೇವಲ ಹೋಗತಿ ಎಂದು ಹೇಳಬಾರದು. ಭೂತಕಾಲದ ಬಗ್ಗೆ ತಲೆ ಕಡಿಸಿಕೊಳ್ಳಬಾರದು, ಭವಿಷ್ಯವನ್ನು ಚೆನ್ನಾಗಿ ರೂಪಿಸಕೊಳ್ಳುವುದರ ಬಗ್ಗೆ ವಿಚಾರ ಮಾಡಬೇಕು. ವರ್ತಮಾನ ಕಾಲದಲ್ಲಿ ಜಾಗೃತಿಯಿಂದ ಇರಬೇಕು. ಹೊರಗಡೆ ಹೋಗುವ ಸಮಯದಲ್ಲಿ ಹೊಸ್ತಿಲಲ್ಲಿ ನಿಂತು ಹೋಗಿ ಬರುತ್ತೇನೆ ಎಂದು ಹೇಳಬೇಕು. ಬೈ ಅಂತ ಹೇಳುವುದು ಶುಭವಲ್ಲ. ಇನ್ನು ಸಾವಿನ ಮನೆಗೆ ಹೋದಾಗ ಹೋಗತಿನಿ ಅಥವಾ ಬರ್ತಿನಿ ಅಥವಾ ಹೋಗಿ ಬರುತ್ತೇನೆ ಎಂದು ಏಕೆ ಹೇಳಬಾರದು? ಈ ವಿಡಿಯೋ ನೋಡಿ
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

