AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಶ್ರಾವಣ ಮಾಸದ ಮಹತ್ವ ಹಾಗೂ ಆಚರಣೆಯ ಫಲ

Daily Devotional: ಶ್ರಾವಣ ಮಾಸದ ಮಹತ್ವ ಹಾಗೂ ಆಚರಣೆಯ ಫಲ

ಗಂಗಾಧರ​ ಬ. ಸಾಬೋಜಿ
|

Updated on:Jul 23, 2025 | 7:08 AM

Share

ಶ್ರಾವಣ ಮಾಸವು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದೆ. ಇದು ಜಪ, ತಪ, ಧ್ಯಾನ ಮತ್ತು ದಾನಕ್ಕೆ ಅತ್ಯಂತ ಶುಭಕರವಾದ ಮಾಸ. ಈ ಮಾಸದಲ್ಲಿ ನಾಗಚತುರ್ಥಿ, ನಾಗಪಂಚಮಿ ಮತ್ತು ವರಮಹಾಲಕ್ಷ್ಮಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನ ಅವತರಣೆಯೂ ಶ್ರಾವಣ ಮಾಸದಲ್ಲೇ ನಡೆದಿದೆ ಎಂಬುದು ಒಂದು ವಿಶೇಷ.

ಬೆಂಗಳೂರು, ಜುಲೈ 23: ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ಪವಿತ್ರವಾದ ಮಾಸವಾಗಿದೆ. ದ್ವಾದಶ ಮಾಸಗಳಲ್ಲಿ ಐದನೇ ಮಾಸವಾಗಿರುವ ಇದು ಪಂಚಮಂ ಕಾರ್ಯಸಿದ್ಧಿ ಎಂದೂ ಕರೆಯಲ್ಪಡುತ್ತದೆ. ಜಪ, ತಪ, ಧ್ಯಾನ ಮತ್ತು ದಾನಕ್ಕೆ ಈ ಮಾಸವು ಅತ್ಯಂತ ಅನುಕೂಲಕರವಾಗಿದೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ನಾಗ ಚತುರ್ಥಿ ಮತ್ತು ನಾಗಪಂಚಮಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದಲ್ಲದೆ, ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನ ಅವತಾರವು ಶ್ರಾವಣ ಮಾಸದಲ್ಲಿ ನಡೆದಿದೆ ಎಂಬುದು ಇನ್ನೊಂದು ವಿಶೇಷ.

 

Published on: Jul 23, 2025 07:01 AM