Daily Devotional: ರಾಮಕೋಟಿ, ಶಿವಕೋಟಿ ಬರೆಯುವುದರಿಂದ ಏನು ಲಾಭ? ವಿಡಿಯೋ ನೋಡಿ
ನಮ್ಮ ಸನಾತನ ಸಂಪ್ರದಾಯದಲ್ಲಿ ಭಗವಂತನ ನಾಮಸ್ಮರಣೆಯನ್ನು ಹಲವು ರೀತಿಗಳಲ್ಲಿ ಮಾಡುತ್ತೇವೆ. ಅದರಲ್ಲಿ ಬರೆಯುವುದರ ಮೂಲಕವು ನಾಮಸ್ಮರಣೆ ಮಾಡುತ್ತೇವೆ. ನವವಿಧ ಭಕ್ತಿಗಳಿಗೆ ಮತ್ತೊಂದು ಸೇರಿಕೊಳ್ಳುವುದು ಭಗವಂತನ ಹೆಸರನ್ನು ಕೋಟಿ ಬಾರಿ ಬರೆಯುವ ಮೂಲಕ ಭಗವಂತನ ಆರಾಧನೆ ಮಾಡುವುದು. ರಾಮಕೋಟಿ, ಸಾಯಿಕೋಟಿ, ಶಿವಕೋಟಿ, ದೇವಿಯ ಹೆಸರು ಬರೆಯುತ್ತೇವೆ. ಹೀಗೆ ಬರೆಯುವುದರಿಂದ ಎಷ್ಟು ಫಲಸಿಗುತ್ತೆ? ವಿಡಿಯೋ ನೋಡಿ
ನಮ್ಮ ಸನಾತನ ಸಂಪ್ರದಾಯದಲ್ಲಿ ಭಗವಂತನ ನಾಮಸ್ಮರಣೆಯನ್ನು ಹಲವು ರೀತಿಗಳಲ್ಲಿ ಮಾಡುತ್ತೇವೆ. ಅದರಲ್ಲಿ ಬರೆಯುವುದರ ಮೂಲಕವು ನಾಮಸ್ಮರಣೆ ಮಾಡುತ್ತೇವೆ. ನವವಿಧ ಭಕ್ತಿಗಳಿಗೆ ಮತ್ತೊಂದು ಸೇರಿಕೊಳ್ಳುವುದು ಭಗವಂತನ ಹೆಸರನ್ನು ಕೋಟಿ ಬಾರಿ ಬರೆಯುವ ಮೂಲಕ ಭಗವಂತನ ಆರಾಧನೆ ಮಾಡುವುದು. ರಾಮಕೋಟಿ, ಸಾಯಿಕೋಟಿ, ಶಿವಕೋಟಿ, ದೇವಿಯ ಹೆಸರು ಬರೆಯುತ್ತೇವೆ. ಹೀಗೆ ಬರೆಯುವುದರಿಂದ ಎಷ್ಟು ಫಲಸಿಗುತ್ತೆ? ಭಗವಂತನ ಅನುಗ್ರಹ ಹೇಗೆ ಆಗುತ್ತೆ? ಈ ವಿಡಿಯೋ ನೋಡಿ…
Published on: May 31, 2024 07:05 AM
Latest Videos