Daily Devotional: ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕಿದ್ರೆ ಏನು ಪ್ರಯೋಜನ, ವಿಡಿಯೋ ನೋಡಿ

Daily Devotional: ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕಿದ್ರೆ ಏನು ಪ್ರಯೋಜನ, ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Apr 28, 2024 | 7:08 AM

ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು, ಜ್ಯೋತಿಷ್ಯದ ಪ್ರಕಾರ ಯಾವ ಬಣ್ಣದ ಬಟ್ಟೆಗಳನ್ನು ಯಾವಾಗ ಧರಿಸಬೇಕು ಮತ್ತು ಯಾವ ದಿನ ಯಾವ ಬಣ್ಣ ಹಾಕಬಾರದು, ನಾವು ಪ್ರತಿದಿನ ಧರಿಸುವ ಬಟ್ಟೆಗಳ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ಹಿಂದೂ ಧರ್ಮದಲ್ಲಿ ಎಲ್ಲಾ ವಾರದ ದಿನಗಳಿಗೆ ವಿಶೇಷ ಮಹತ್ವವಿದೆ ಎಂಬುದು ನಮಗೆ ಈಗಾಗಲೇ ತಿಳಿದಿದೆ. ಈ ದಿನಗಳನ್ನು ವಿವಿಧ ದೇವತೆಗಳಿಗೆ ಸಮರ್ಪಿಸಲಾಗಿದೆ. ಹಾಗೆ ವಾರದ ಬಣ್ಣಗಳಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಒಬ್ಬ ವ್ಯಕ್ತಿಯು ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ದಿನಗಳಂತೆ ಬಟ್ಟೆಗಳನ್ನು ಧರಿಸಿದರೆ, ಅವನ ಅದೃಷ್ಟವು ಬೆಳಗುತ್ತದೆ. ಪ್ರತಿದಿನದ ಪ್ರಾಮುಖ್ಯತೆಯೊಂದಿಗೆ, ಬಣ್ಣಗಳ ವಿಶೇಷ ಸಂಯೋಜನೆಯಿದೆ. ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂದು ತಿಳಿದು ಆ ಬಣ್ಣದ ಬಟ್ಟೆಯನ್ನು ಆಯಾ ದಿನ ಧರಿಸಿದರೆ ಆ ವ್ಯಕ್ತಿಯು ಹೆಚ್ಚು ಶಕ್ತಿಶಾಲಿಯಾಗುತ್ತಾನೆ. ಇದರೊಂದಿಗೆ, ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಯಶಸ್ಸು ಪ್ರಾರಂಭವಾಗುತ್ತದೆ. ನಾವು ಪ್ರತಿದಿನ ಧರಿಸುವ ಬಟ್ಟೆಗಳ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..