Daily Devotional: ರಾತ್ರಿ ಸಮಯದಲ್ಲಿ ಬಟ್ಟೆ ತೊಳೆಯಬಾರದು ಏಕೆ? ವಿಡಿಯೋ ನೋಡಿ

|

Updated on: Oct 28, 2024 | 6:52 AM

ವಾಸ್ತು ಶಾಸ್ತ್ರದಲ್ಲಿ, ಪ್ರತಿಯೊಂದು ಕೆಲಸವನ್ನು ಮಾಡಲು ಕೆಲವು ನಿಯಮಗಳಿವೆ, ಅದನ್ನು ನಾವು ಅನುಸರಿಸಬೇಕು. ಕೆಲವು ಕೆಲಸಗಳನ್ನು ಹಗಲಿನಲ್ಲಿ ಮಾತ್ರ ಮಾಡಬೇಕು, ರಾತ್ರಿ ಸಮಯದಲ್ಲಿ ಮಾಡಬಾರದು ಎಂಬ ನಿಯಮಗಳಿವೆ. ರಾತ್ರಿ ಸಮಯದಲ್ಲಿ ಬಟ್ಟೆ ತೊಳೆಯಬಾರದು ಏಕೆ? ಈ ವಿಡಿಯೋ ನೋಡಿ.

ವಾಸ್ತು ಶಾಸ್ತ್ರದಲ್ಲಿ, ಪ್ರತಿಯೊಂದು ಕೆಲಸವನ್ನು ಮಾಡಲು ಕೆಲವು ನಿಯಮಗಳಿವೆ, ಅದನ್ನು ನಾವು ಅನುಸರಿಸಬೇಕು. ಪ್ರತಿಯೊಂದು ಕೆಲಸಕ್ಕೂ ಅದರದ್ದೇಯಾದ ನಿಯಮಗಳಿವೆ. ಕೆಲವು ಕೆಲಸಗಳನ್ನು ಹಗಲಿನಲ್ಲಿ ಮಾತ್ರ ಮಾಡಬೇಕು, ರಾತ್ರಿ ಸಮಯದಲ್ಲಿ ಮಾಡಬಾರದು ಎಂಬ ನಿಯಮಗಳಿವೆ. ರಾತ್ರಿ ಸಮಯದಲ್ಲಿ ಬಟ್ಟೆ ತೊಳೆಯಬಾರದು ಏಕೆ? ರಾತ್ರಿಯಲ್ಲಿ ಬಟ್ಟೆಗಳನ್ನು ತೊಳೆಯಬಾರದು ಎಂದು ಹೇಳಲಾಗಿದೆ. ಇದರ ಹಿಂದಿನ ಕಾರಣವನ್ನು ಖ್ಯಾತ ಜ್ಯೀತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Follow us on