ರೋಹಿಣಿ ನಕ್ಷತ್ರ, ವೃಷಭ ರಾಶಿಯಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ತಿಳಿಯಿರಿ
ಮಂಗಳವಾರ ಸುಬ್ರಹ್ಮಣ್ಯನ ಲಹರಿಗಳು ಇರುವ ದಿನವಾಗಿದ್ದು, ಹನುಮನ ಪೂಜೆಗೆ ಬಹಳ ವಿಶೇಷವಾಗಿರುವ ದಿನವೂ ಆಗಿದೆ. ದೇವಿಯ ಆರಾಧನೆಗೂ ಸಹ ಇಂದು ವಿಶೇಷ ಮಹತ್ವ ಇದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಪಲ ಕುರಿತು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಇಂದು ದಿನಾಂಕ 24-6-2025 ಮಂಗಳವಾರ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ರೋಹಿಣಿ ನಕ್ಷತ್ರ, ಶೂಲ ಯೋಗ ಭದ್ರಕರಣ ಇರುವ ಈ ದಿನದ ರಾಹುಕಾಲ 3.3 ರಿಂದ 5.9 ರ ವರೆಗೆ ಇರಲಿದೆ. ಹಾಗೆಯೇ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ ಬೆಳಗಿನ ಜಾವ 10.45 ರಿಂದ 12.2 ರ ತನಕ ಇರಲಿದೆ. ಈ ದಿನದ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಣೆ ನೀಡಿದ್ದಾರೆ.
Latest Videos