Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಧನಸ್ಸು ರಾಶಿಯಲ್ಲಿ ಸಂಚಾರ
ಆಗಸ್ಟ್ 6ರ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಗ್ರಹಗಳ ಪ್ರಭಾವ, ಅದೃಷ್ಟ ಸಂಖ್ಯೆಗಳು ಮತ್ತು ಶುಭ ಮಂತ್ರಗಳನ್ನು ಉಲ್ಲೇಖಿಸಲಾಗಿದೆ. ಉದ್ಯೋಗ, ವ್ಯಾಪಾರ, ಆರೋಗ್ಯ ಮತ್ತು ಹಣಕಾಸಿನ ವಿಷಯಗಳಲ್ಲಿ ಏನು ನಿರೀಕ್ಷಿಸಬಹುದು ಎಂಬುದನ್ನು ತಿಳಿಸಲಾಗಿದೆ.
ಬೆಂಗಳೂರು, ಆಗಸ್ಟ್ 06: ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲಪಕ್ಷ, ದ್ವಾದಶಿ, ಮೂಲ ನಕ್ಷತ್ರ, ವೈದೃತಿಯೋಗ ಮತ್ತು ಬಾಲವಕರಣ ಇರುವ ಈ ದಿನ ರಾಹುಕಾಲ 12:25 ರಿಂದ 1:59 ರವರೆಗೆ. ಶುಭಕಾಲ 10:50 ರಿಂದ 12:23 ರವರೆಗೆ. ರವಿ ಕರ್ಕಾಟಕ ರಾಶಿಯಲ್ಲಿದ್ದರೆ ಚಂದ್ರ ಧನಸ್ಸು ರಾಶಿಯಲ್ಲಿದೆ. ಶ್ರಾವಣ ಮಾಸದ ಈ ದಿನ ದಧಿ ವ್ರತ ಆರಂಭ ಮತ್ತು ಪ್ರದೋಷದ ದಿನವಾಗಿದೆ. ರೋಣ ಮತ್ತು ಹಾಲಕೆರೆ ಅನದಾನ ಸ್ವಾಮಿಗಳ ಪುಣ್ಯತಿಥಿ ಮತ್ತು ಬೆಳ್ಳಿಯ ರಥೋತ್ಸವ ಕೂಡ ನಡೆಯುತ್ತಿದೆ.
Published on: Aug 06, 2025 06:50 AM
Latest Videos

