ಕ್ಯಾಲೆಂಡರ್ ವರ್ಷದ ಕೊನೆಯ ಮಾಸದ ಮೊದಲ ದಿನದ ಭವಿಷ್ಯ ಇಲ್ಲಿದೆ ನೋಡಿ
ಇಂದು 01-12-2025ರ ದಿನಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಇದು 2025ರ ಕೊನೆಯ ಮಾಸವಾದ ಡಿಸೆಂಬರ್ 1ರ ವಿಶೇಷ ದಿನವಾಗಿದೆ. ಮೋಕ್ಷದ ಏಕಾದಶಿ, ಗೀತಾ ಜಯಂತಿ, ಮತ್ತು ಪ್ರಮುಖ ಗ್ರಹಗಳ ಸಂಚಾರದೊಂದಿಗೆ ಮೇಷ, ವೃಷಭ, ಮಿಥುನ ರಾಶಿಗಳ ಫಲಗಳು, ಶುಭ-ಅಶುಭ, ಪರಿಹಾರಗಳ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.
ಇಂದಿನ (01-12-2025ರ) ಪಂಚಾಂಗದ ಪ್ರಕಾರ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಮಾರ್ಗಶಿರ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ಏಕಾದಶಿ, ರೇವತಿ ನಕ್ಷತ್ರ, ವ್ಯತಿಪಾತ ಯೋಗ ಮತ್ತು ಭದ್ರಕರಣದಿಂದ ಕೂಡಿದ ದಿನ ಇದಾಗಿದೆ. ರಾಹುಕಾಲವು ಬೆಳಗ್ಗೆ 7:45 ರಿಂದ 9:16ರ ತನಕ ಇರುತ್ತದೆ. ಸರ್ವಸಿದ್ಧಿಕಾಲ, ಸಂಕಲ್ಪಕಾಲ, ಶುಭಕಾಲವು ಬೆಳಗ್ಗೆ 9:17 ರಿಂದ 10:42ರ ತನಕ ಇರಲಿದೆ. ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

