Horoscope Today 16th March: ಇಂದು ಈ ರಾಶಿಯವರ ಅಡೆತಡೆಗಳು ನಿವಾರಣೆ
ಬೆಳಿಗ್ಗೆ 7 ಗಂಟೆ 56 ನಿಮಿಷದಿಂದ 9 ಗಂಟೆ 27 ನಿಮಿಷದವರೆಗೆ ರಾಹುಕಾಲ ಇರುತ್ತದೆ. ಹಾಗೆಯೇ 9 ಗಂಟೆ 27 ನಿಮಿಷದಿಂದ 10 ಗಂಟೆ 58 ನಿಮಿಷದವರೆಗೆ ಸಂಕಲ್ಪ ಕಾಲ ಅಥವಾ ಶುಭಕಾಲವಿರುತ್ತದೆ. ಇದು ಸೋಮ ಪ್ರದೋಷದ ಪರ್ವ ದಿನವಾಗಿದೆ. ಪೆರ್ಡೂರಿನಲ್ಲಿ ರಥೋತ್ಸವ, ಧಾರವಾಡದಲ್ಲಿ ಮೃತ್ಯುಂಜಯ ಶ್ರೀಗಳ ವರ್ಧಂತ್ಯೋತ್ಸವ ಮತ್ತು ರಾಷ್ಟ್ರೀಯ ಲಸಿಕಾ ದಿನದ ಆಚರಣೆಯಿದೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾರೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 16, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ದ್ವಾದಶಿ, ಧನಿಷ್ಠ ನಕ್ಷತ್ರ, ಶಿವಯೋಗ ಮತ್ತು ತೈತಲ ಕರಣವನ್ನು ಒಳಗೊಂಡಿದೆ.
ಬೆಳಿಗ್ಗೆ 7 ಗಂಟೆ 56 ನಿಮಿಷದಿಂದ 9 ಗಂಟೆ 27 ನಿಮಿಷದವರೆಗೆ ರಾಹುಕಾಲ ಇರುತ್ತದೆ. ಹಾಗೆಯೇ 9 ಗಂಟೆ 27 ನಿಮಿಷದಿಂದ 10 ಗಂಟೆ 58 ನಿಮಿಷದವರೆಗೆ ಸಂಕಲ್ಪ ಕಾಲ ಅಥವಾ ಶುಭಕಾಲವಿರುತ್ತದೆ. ಇದು ಸೋಮ ಪ್ರದೋಷದ ಪರ್ವ ದಿನವಾಗಿದೆ. ಪೆರ್ಡೂರಿನಲ್ಲಿ ರಥೋತ್ಸವ, ಧಾರವಾಡದಲ್ಲಿ ಮೃತ್ಯುಂಜಯ ಶ್ರೀಗಳ ವರ್ಧಂತ್ಯೋತ್ಸವ ಮತ್ತು ರಾಷ್ಟ್ರೀಯ ಲಸಿಕಾ ದಿನದ ಆಚರಣೆಯಿದೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾರೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು
ಬಿಗ್ಬಾಸ್ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ನಿರ್ದೇಶಕ ಓಂ ಪ್ರಕಾಶ್ ಹೇಳಿದ ಉಪ್ಪಿಟ್ಟು ಮತ್ತು ದರ್ಶನ್ ಕತೆ: ವಿಡಿಯೋ