Daily Horoscope: ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ಭಾರತೀಯ ಸನಾತನ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಆಧಾರಿತ ರಾಶಿ ಭವಿಷ್ಯ, ದಿನ ಭವಿಷ್ಯ, ಶುಭ ಸಮಯಗಳನ್ನು ನೋಡಿಕೊಂಡು ಸತ್ಕಾರ್ಯಗಳನ್ನು, ದೈನಂದಿನ ವ್ಯವಹಾರಗಳನ್ನು ಮಾಡುವವರ ಸಂಖ್ಯೆ ಹೆಚ್ಚಿದೆ. ಗುರುವಾರ (19-12-2024) ದ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
19-12-2024 ಗುರುವಾರ, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಚೌತಿ, ಆಶ್ಲೇಷಾ ನಕ್ಷತ್ರ, ವೈದೃತೀ ಯೋಗ ಬಾಲಾವಕರಣ ಇರುವ ಈ ದಿನದ ರಾಹು ಕಾಲ 1.42 ರಿಂದ 3.7ರ ತನಕ ಇರಲಿದೆ. ಸರ್ವಸಿದ್ಧಿ ಕಾಲ, ಸಂಲ್ಪ ಕಾಲ, ಶುಭ ಕಾಲ 12.17 ರಿಂದ 1.42 ರ ವರೆಗೆ ಇರಲಿದೆ.
ಮಾರ್ಗಶಿರ ಲಕ್ಷ್ಮೀ ವ್ರತ ಆಚರಣೆ ಮಾಡಬಹುದಾದ ಈ ದಿನ ಗುರುವಿನ ಲಹರಿ ಇರುವ ದಿನವೂ ಆಗಿದೆ. ಇಂದು 12 ರಾಶಿಗಳ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.