ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ನೋಡಿ
ಈ ದಿನದ ದ್ವಾದಶ ರಾಶಿ ಫಲಗಳ ಅವಲೋಕನ ಇಲ್ಲಿದೆ. ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲ, ಆದರೆ ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ವೃಷಭ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ಆರ್ಥಿಕ ಸ್ಥಿತಿ ಉತ್ತಮ. ಮಿಥುನ ರಾಶಿಯವರಿಗೆ ಏಳು ಗ್ರಹಗಳ ಶುಭಫಲ, ಹೊಸ ಪ್ರಯತ್ನಗಳಿಗೆ ಅನುಕೂಲ. ಇತರ ರಾಶಿಗಳದ್ದಕ್ಕೆ ವಿಡಿಯೋ ನೋಡಿ.
ಇಂದು 23-01-2025 ಗುರುವಾರ, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ನವಮಿ, ವಿಶಾಖ ನಕ್ಷತ್ರ, ಗಂಡ ಯೋಗ, ಗರ್ಜಕ ಕರಣ ಇರುವ ಈ ದಿನದ ರಾಹುಕಾಲ 1:57 ನಿಮಿಷದಿಂದ 3:24 ನಿಮಿಷದ ತನಕ ಇರುತ್ತೆ. ಹಾಗೆಯೇ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ, ಸಂಕಲ್ಪ ಕಾಲ 12:31 ನಿಮಿಷದಿಂದ 1:56 ನಿಮಿಷದ ತನಕ ಇರತಕ್ಕಂತಹ ದಿನ ಕೂಡ ಇದಾಗಿರುತ್ತೆ. ಗುರುವಾರ ಗುರುಗಳ ಲಹರಿಗಳು ಇರುವ ದಿನ. ಹಾಗೆಯೇ ಇಂದು ರವಿ ಮಕರ ರಾಶಿಯಲ್ಲಿ ಚಂದ್ರ ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಾ ಇದ್ದಾರೆ. ಈ ದಿನದ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Published on: Jan 23, 2025 06:46 AM