ರವಿ ಮೀನ ರಾಶಿಯಲ್ಲಿ, ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ

| Updated By: Ganapathi Sharma

Updated on: Mar 20, 2025 | 6:54 AM

ಓಂ ನಮೋ ಭಗವತೇ ದಕ್ಷಿಣಾಮೂರ್ತಿಯೇ ಮಹ್ಯಂ ಮೇಧಾಂ ಪ್ರಜ್ಞಾಂ ಪ್ರಯಚ್ಛ ಸ್ವಾಹಾ. ಟಿವಿ9 ಡಿಜಿಟಲ್ ವಾಹಿನಿಯ ದಿನ ಭವಿಷ್ಯ ಕಾರ್ಯಕ್ರಮಕ್ಕೆ ಸುಸ್ವಾಗತವನ್ನು ಕೋರುತ್ತಾ, ಇಂದಿನ 20-03-2025 ಗುರುವಾರ, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಷಷ್ಠಿ, ಅನುರಾಧ ನಕ್ಷತ್ರ, ವಜ್ರ ಯೋಗ, ಗರಜಕರಣ ಇರುವ ದಿನದ ರಾಶಿ ಭವಿಷ್ಯ ಇಲ್ಲಿದೆ.

ಮಾರ್ಚ್ 20, 2025 ರ ಗುರುವಾರದ ದಿನದ ರಾಹುಕಾಲ ಬೆಳಿಗ್ಗೆ 1:57 ರಿಂದ 3:28 ರವರೆಗೆ ಇದೆ. ಸರ್ವಸಿದ್ಧಿಕಾಲ ಮಧ್ಯಾಹ್ನ 12:27 ರಿಂದ 1:53 ರವರೆಗೆ ಇದೆ. ಇಂದು ಕಾರಗುಂದ ಭಗವತಿ ಉತ್ಸವ ಮತ್ತು ಮಹಾಲಿಂಗೇಶ್ವರ ಉತ್ಸವಗಳು ನಡೆಯುತ್ತಿವೆ. ಇದು ವಿಶ್ವ ಗುಬ್ಬಚ್ಚಿ ದಿನ ಮತ್ತು ಅಂತರಾಷ್ಟ್ರೀಯ ಸಂತೋಷದ ದಿನ ಕೂಡ ಆಗಿದೆ. ಬಪ್ಪನಾಡು ಉತ್ಸವ ಮತ್ತು ಚೆಂಪಕದ ಅಮರತೋಷ ಉತ್ಸವಗಳು ಬನ್ನೇರುಘಟ್ಟದಲ್ಲಿ ನಡೆಯುತ್ತಿವೆ. ಹನ್ನೆರಡು ರಾಶಿಗಳ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Published on: Mar 20, 2025 06:53 AM