ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
Yuddha Kanda: ನಟ ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರೀಮಿಯರ್ ಶೋ ಅನ್ನು ಚಿತ್ರತಂಡ ಇತ್ತೀಚೆಗಷ್ಟೆ ಆಯೋಜಿಸಿತ್ತು. ಹಲವು ಶಾಸಕರು, ಸಚಿವರುಗಳನ್ನು ಸಿನಿಮಾ ವೀಕ್ಷಣೆಗೆ ಆಹ್ವಾನಿಸಲಾಗಿತ್ತು. ಆದರೆ ಅಧಿವೇಶನ ಇದ್ದ ಕಾರಣ ಅವರುಗಳು ಬರಲಾಗಲಿಲ್ಲ. ಈ ಬಗ್ಗೆ ಅಜಯ್ ರಾವ್ ಕ್ಷಮೆ ಕೋರಿದರು. ತಮ್ಮ ಸಿನಿಮಾವನ್ನು ರಾಷ್ಟ್ರಪತಿಗಳು ಸಹ ನೋಡಬೇಕು ಅಷ್ಟು ಮಹತ್ವದ ಸಿನಿಮಾ ತಮ್ಮದು ಎಂದರು.
ನಟ ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರೀಮಿಯರ್ ಶೋ ಅನ್ನು ಚಿತ್ರತಂಡ ಇತ್ತೀಚೆಗಷ್ಟೆ ಆಯೋಜಿಸಿತ್ತು. ಹಲವು ಶಾಸಕರು, ಸಚಿವರುಗಳನ್ನು ಸಿನಿಮಾ ವೀಕ್ಷಣೆಗೆ ಆಹ್ವಾನಿಸಲಾಗಿತ್ತು. ಆದರೆ ಅಧಿವೇಶನ ಇದ್ದ ಕಾರಣ ಅವರುಗಳು ಬರಲಾಗಲಿಲ್ಲ. ಈ ಬಗ್ಗೆ ಅಜಯ್ ರಾವ್ ಕ್ಷಮೆ ಕೋರಿದರು. ತಮ್ಮ ಸಿನಿಮಾವನ್ನು ರಾಷ್ಟ್ರಪತಿಗಳು ಸಹ ನೋಡಬೇಕು ಅಷ್ಟು ಮಹತ್ವದ ಸಿನಿಮಾ ತಮ್ಮದು ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 19, 2025 09:21 PM
Latest Videos

ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ

ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್ಎ ಕಚೇರಿಗೆ ನುಗ್ಗಿ ಕಳ್ಳತನ

ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್ನಲ್ಲಿ ಸಂಭ್ರಮಾಚರಣೆ
