Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ

Updated on: Jun 28, 2025 | 6:47 AM

ಜೂನ್ 28ರ ದಿನದ ರಾಶಿ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಯವರಿಗೆ ಆರ್ಥಿಕ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಏನು ಫಲಿತಾಂಶಗಳು ಕಾದಿವೆ ಎಂಬುದರ ಕುರಿತು ಸವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಪ್ರತಿಯೊಂದು ರಾಶಿಗೆ ಅದೃಷ್ಟ ಸಂಖ್ಯೆ ಮತ್ತು ಶುಭ ಬಣ್ಣವನ್ನು ಸಹ ಸೂಚಿಸಲಾಗಿದೆ.

ಬೆಂಗಳೂರು, ಜೂನ್​ 28: ಈ ದಿನ ವಿಶ್ವಾವಸು ಸಂವತ್ಸರದ ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಸೌರ ಮಾಸ, ಆರ್ದ್ರಾ ಮಹಾನಕ್ಷತ್ರ, ಆಷಾಢ ಮಾಸ, ಶುಕ್ಲ ಪಕ್ಷ, ಶನಿವಾರ, ತೃತೀಯಾ ತಿಥಿ, ಪುಷ್ಯ ನಿತ್ಯನಕ್ಷತ್ರ, ಅತಿಗಂಡ ಯೋಗ, ತೈತಿಲ ಕರಣ ಇದೆ. ಇಂದಿನ ಪ್ರತಿಯೊಂದು ರಾಶಿಗಳ ಫಲಾಫಲಗಳ ಬಗ್ಗೆ ಗುರೂಜಿ ವಿಡಿಯೋಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.