ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ದರ್ಶನ್ ಜೊತೆ ಚಿಕ್ಕಣ್ಣ ಕೂಡ ಇದ್ದರು. ಚಿಕ್ಕಣ್ಣ ಜೊತೆ ಮತ್ತೋರ್ವ ಹೀರೋ ಇದ್ದಾನೆ ಎನ್ನಲಾಗಿತ್ತು. ಅವರು ಬೇರಾರೂ ಅಲ್ಲ ದರ್ಶನ್ ಆಪ್ತ ಯಶಸ್ ಸೂರ್ಯ. ‘ಗರಡಿ’ ಸಿನಿಮಾದಲ್ಲಿ ನಟಿಸಿ ಯಶಸ್ ಸೂರ್ಯ ಅವರು ಫೇಮಸ್ ಆಗಿದ್ದಾರೆ. ಅವರಿಗೂ ಈಗ ಕಂಟಕ ಎದುರಾಗಿದೆ.
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕೊಲೆ ಮಾಡುವುದಕ್ಕೂ ಮುನ್ನ ಆರ್ಆರ್ ನಗರದಲ್ಲಿರುವ ರೆಸ್ಟೋರೆಂಟ್ನಲ್ಲಿ ಇವರು ಪಾರ್ಟಿ ಮಾಡಿದ್ದರು. ದರ್ಶನ್ ಜೊತೆ ಚಿಕ್ಕಣ್ಣ ಕೂಡ ಇದ್ದರು. ಚಿಕ್ಕಣ್ಣ ಜೊತೆ ಮತ್ತೋರ್ವ ಹೀರೋ ಇದ್ದಾನೆ ಎನ್ನಲಾಗಿತ್ತು. ಅವರು ಬೇರಾರೂ ಅಲ್ಲ ದರ್ಶನ್ (Darshan) ಆಪ್ತ ಯಶಸ್ ಸೂರ್ಯ. ‘ಗರಡಿ’ ಸಿನಿಮಾದಲ್ಲಿ ನಟಿಸಿ ಯಶಸ್ ಸೂರ್ಯ ಅವರು ಫೇಮಸ್ ಆಗಿದ್ದಾರೆ. ಅವರಿಗೂ ಈಗ ಕಂಟಕ ಎದುರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.