ರೇಣುಕಾಸ್ವಾಮಿ ಹತ್ಯೆ ಕೇಸ್; ದರ್ಶನ್ ವಿಚಾರಣೆಯ ನೇರ ಪ್ರಸಾರ ಇಲ್ಲಿದೆ..
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ ಆಗಿದೆ. ಜಡ್ಜ್ ಜೈಶಂಕರ್ ಎದುರು ಕೊಲೆ ಆರೋಪಿ ದರ್ಶನ್ ನಿಂತಿದ್ದಾರೆ. ಪ್ರಕರಣದ ಎ2 ಆಗಿರುವ ದರ್ಶನ್ ಅವರ ಹಾಜರಿಯನ್ನು ನ್ಯಾಯಾಲಯ ದಾಖಲಿಸಿದೆ. ಉಳಿದ ಆರೋಪಿಗಳ ಪರ ವಕೀಲರಿಂದಲೂ ಶ್ಯೂರಿಟಿ ಸಲ್ಲಿಕೆಗೆ ಅರ್ಜಿ ಹಾಕಲಾಗಿದೆ. ನಿಲ್ಲಲು ಸಾಧ್ಯವಾಗದೇ ಕಟಕಟೆ ಹಿಡಿದು ದರ್ಶನ್ ಒರಗಿ ನಿಂತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.