ಮುಂದಿನ ಸಿಎಂ ನಮ್ಮ ಬಾಸ್: ದರ್ಶನ್ ಅಭಿಮಾನಿಗಳ ಆರ್ಭಟ

Updated on: Dec 11, 2025 | 10:32 AM

Devil movie release: ‘ಡೆವಿಲ್’ ಸಿನಿಮಾ ನೋಡಿ ಹೊರಬಂದ ಹಲವು ಅಭಿಮಾನಿಗಳು ‘ದರ್ಶನ್ ಮುಂದಿನ ಸಿಎಂ’ ಎನ್ನುತ್ತಿದ್ದಾರೆ. ಅಸಲಿಗೆ ಸಿನಿಮಾನಲ್ಲಿಯೂ ದರ್ಶನ್ ರಾಜಕೀಯಕ್ಕೆ ಪ್ರವೇಶಿಸುವ ದೃಶ್ಯಗಳು ಇವೆ. ಇದೇ ಕಾರಣಕ್ಕೆ ಸಿನಿಮಾ ನೋಡಿದ ಅಭಿಮಾನಿಗಳು ದರ್ಶನ್, ಮುಂದಿನ ಸಿಎಂ ಎಂದು ಆರ್ಭಟಿಸುತ್ತಿದ್ದಾರೆ. ನಿಜಕ್ಕೂ ದರ್ಶನ್​​ಗೆ ರಾಜಕೀಯ ಪ್ರವೇಶಿಸುವ ಆಸೆ ಇದೆಯೇ? ಅದನ್ನು ಸಿನಿಮಾ ಮೂಲಕ ತೋರ್ಪಿಸಿಕೊಂಡಿದ್ದಾರೆಯೇ? ಮುಂದೆ ತಿಳಿಯಲಿದೆ.

ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ಬಿಡುಗಡೆ ಆಗಿದೆ. ಬೆಂಗಳೂರು ಮಾತ್ರವಲ್ಲದೆ ಹಲವೆಡೆ ಮುಂಜಾನೆ ಶೋ ಅನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಸಿನಿಮಾ ಚೆನ್ನಾಗಿದೆ, ಸೂಪರ್ ಹಿಟ್ ಆಗಲಿದೆ ಎಂದಿದ್ದಾರೆ. ವಿಶೇಷವೆಂದರೆ ಸಿನಿಮಾ ನೋಡಿ ಹೊರಬಂದ ಹಲವು ಅಭಿಮಾನಿಗಳು ‘ದರ್ಶನ್ ಮುಂದಿನ ಸಿಎಂ’ ಎನ್ನುತ್ತಿದ್ದಾರೆ. ಅಸಲಿಗೆ ಸಿನಿಮಾನಲ್ಲಿಯೂ ದರ್ಶನ್ ರಾಜಕೀಯಕ್ಕೆ ಪ್ರವೇಶಿಸುವ ದೃಶ್ಯಗಳು ಇವೆ. ಇದೇ ಕಾರಣಕ್ಕೆ ಸಿನಿಮಾ ನೋಡಿದ ಅಭಿಮಾನಿಗಳು ದರ್ಶನ್, ಮುಂದಿನ ಸಿಎಂ ಎಂದು ಆರ್ಭಟಿಸುತ್ತಿದ್ದಾರೆ. ನಿಜಕ್ಕೂ ದರ್ಶನ್​​ಗೆ ರಾಜಕೀಯ ಪ್ರವೇಶಿಸುವ ಆಸೆ ಇದೆಯೇ? ಅದನ್ನು ಸಿನಿಮಾ ಮೂಲಕ ತೋರ್ಪಿಸಿಕೊಂಡಿದ್ದಾರೆಯೇ? ಮುಂದೆ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ