ಫ್ಯಾಶನ್ ಶೋ ಮೂಲಕ ಮತದಾನ ಜಾಗೃತಿ; ದಾವಣಗೆರೆ ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನ
ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನಲೆ ಮತದಾರರಲ್ಲಿ ಮತದಾನ ಜಾಗೃತಿ(Voting awareness) ಮೂಡಿಸಲು ದಾವಣಗೆರೆ(Davanagere) ಜಿಲ್ಲಾಡಳಿತ ವಿನೂತನ ಪ್ರಯತ್ನ ಮಾಡಿದೆ. ಹೌದು, ನಗರದ ಗ್ಲಾಸ್ ಹೌಸ್ನಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರ ಫ್ಯಾಶನ್ ಶೋ ಮೂಲಕ ಮತದಾನ ಜಾಗೃತಿಗೆ ಮುಂದಾಗಿದೆ.
ದಾವಣಗೆರೆ, ಏ.21: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನಲೆ ಮತದಾರರಲ್ಲಿ ಮತದಾನ ಜಾಗೃತಿ(Voting awareness) ಮೂಡಿಸಲು ದಾವಣಗೆರೆ(Davanagere) ಜಿಲ್ಲಾಡಳಿತ ವಿನೂತನ ಪ್ರಯತ್ನ ಮಾಡಿದೆ. ಹೌದು, ನಗರದ ಗ್ಲಾಸ್ ಹೌಸ್ನಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರ ಫ್ಯಾಶನ್ ಶೋ ಮೂಲಕ ಮತದಾನ ಜಾಗೃತಿಗೆ ಮುಂದಾಗಿದೆ.ಇಂದು(ಏ.21) ರಜೆ ದಿನ ಇರುವ ಹಿನ್ನಲೆ ಗ್ಲಾಸ್ ಹೌಸ್ಗೆ ಭೇಟಿ ನೀಡುವ ಜನರಿಗೆ ಮೇ 07ರಂದು ಕಡ್ಡಾಯ ಮತದಾನ ಮಾಡುವಂತೆ ದೇಸಿಯ ವೇಷ ಭೂಷಣ ಧರಿಸಿ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ