ರಾಂಚಿಯಲ್ಲಿ ದಟ್ಟ ಮಂಜು, ವಿಮಾನ ಹಾರಾಟ ವಿಳಂಬ; ವಿಮಾನ ನಿಲ್ದಾಣದಲ್ಲೇ ಉಳಿದಿರುವ ಜಾರ್ಖಂಡ್ನ 39 ಶಾಸಕರು
ಜಾರ್ಖಂಡ್ನ ರಾಂಚಿ ವಿಮಾನ ನಿಲ್ದಾಣ(Ranchi Airport)ನಲ್ಲಿ ದಟ್ಟ ಮಂಜು ಹಿನ್ನೆಲೆ ವಿಮಾನ ಹಾರಾಟದಲ್ಲಿ ಸಾಕಷ್ಟು ವಿಳಂಬವಾಗಿದೆ. ಈ ಹಿನ್ನಲೆ ರಾಂಚಿಯಿಂದ ಹೈದರಾಬಾದ್ಗೆ ಹೊರಟ್ಟಿದ್ದ ಜಾರ್ಖಂಡ್ನ JMM, ಮಿತ್ರಪಕ್ಷಗಳ 39 ಶಾಸಕರು, ರಾಂಚಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಗಿದೆ.
ರಾಂಚಿ, ಫೆ.01: ಜಾರ್ಖಂಡ್ನ ರಾಂಚಿ ವಿಮಾನ ನಿಲ್ದಾಣ(Ranchi Airport)ನಲ್ಲಿ ದಟ್ಟ ಮಂಜು ಹಿನ್ನೆಲೆ ವಿಮಾನ ಹಾರಾಟದಲ್ಲಿ ಸಾಕಷ್ಟು ವಿಳಂಬವಾಗಿದೆ. ಈ ಹಿನ್ನಲೆ ರಾಂಚಿಯಿಂದ ಹೈದರಾಬಾದ್ಗೆ ಹೊರಟ್ಟಿದ್ದ ಜಾರ್ಖಂಡ್ನ JMM, ಮಿತ್ರಪಕ್ಷಗಳ 39 ಶಾಸಕರು, ರಾಂಚಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಗಿದೆ. ವಾತಾವರಣದಲ್ಲಿ ವಿಮಾನ ಹಾರಾಡಲು ಸಾಧ್ಯವಿಲ್ಲದ ಹಾಗೆ ಮಂಜು ಕವಿದಿದ್ದು, ವಿಮಾನದಲ್ಲಿಯೇ ಶಾಸಕರು ಉಳಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Feb 01, 2024 10:19 PM