ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ ದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ
ಅದು ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ. ಅಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ ಇದೆ. ಸುತ್ತಲೂ ಕಾಡು ನಡುವೆ ಕಷ್ಟದ ಜೀವನ ಸಾಗುಸುತ್ತಿರುವ ಇಲ್ಲಿನ ಜನರ ಗೋಳು ಕೇಳುವವರು ಮಾತ್ರ ಯಾರು ಇಲ್ಲ. ಅಷ್ಟಕ್ಕೂ ಬೆಂಗಳೂರಿಗೆ ಸಮೀಪವಿರುವ ಮೂಲಭೂತ ಸೌಕರ್ಯ ವಂಚಿತ ಗ್ರಾಮ ಇರೋಕೆ ಸಾಧ್ಯನಾ ಅಂತಿರಾ...ಇದೆ, ಬೆಂಗಳೂರಿನ ಹೊರವಲಯದಲ್ಲೇ ಈ ಗ್ರಾಮ ಇದೆ...
ಅದು ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ. ಅಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ ಇದೆ. ಸುತ್ತಲೂ ಕಾಡು ನಡುವೆ ಕಷ್ಟದ ಜೀವನ ಸಾಗುಸುತ್ತಿರುವ ಇಲ್ಲಿನ ಜನರ ಗೋಳು ಕೇಳುವವರು ಮಾತ್ರ ಯಾರು ಇಲ್ಲ. ಅಷ್ಟಕ್ಕೂ ಬೆಂಗಳೂರಿಗೆ ಸಮೀಪವಿರುವ ಮೂಲಭೂತ ಸೌಕರ್ಯ ವಂಚಿತ ಗ್ರಾಮ ಇರೋಕೆ ಸಾಧ್ಯನಾ ಅಂತಿರಾ…ಇದೆ, ಬೆಂಗಳೂರಿನ ಹೊರವಲಯದಲ್ಲೇ ಈ ಗ್ರಾಮ ಇದೆ…
Published on: Dec 21, 2020 09:58 AM
Latest Videos
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್ ಫೈಟ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್

