ದೇವಗಿರಿಯಲ್ಲಾಪುರ: ಹೇಗಿದೆ ನೋಡಿ ಜೋಡೆತ್ತು ಬಂಡಿ ಓಡಿಸುವ ಸ್ಪರ್ಧೆ
ಹಾವೇರಿ ತಾಲೂಕಿನ ದೇವಗಿರಿಯಲ್ಲಾಪುರ ಗ್ರಾಮದಲ್ಲಿ ಬಂಡಿ ಓಡಿಸುವ ಸ್ಪರ್ಧೆ ನಡೆಯಿತು. ಕಲ್ಲೇಶ್ವರ ಹೋರಿ ಸವಿನೆನಪಿಗಾಗಿ ರಾಜ್ಯಮಟ್ಟದ ರಾಜ್ಯಮಟ್ಟದ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ಹಾವೇರಿ ತಾಲೂಕಿನ ದೇವಗಿರಿಯಲ್ಲಾಪುರ ಗ್ರಾಮದಲ್ಲಿ ಬಂಡಿ ಓಡಿಸುವ ಸ್ಪರ್ಧೆ (Hori competition) ನಡೆಯಿತು. ಕಲ್ಲೇಶ್ವರ ಹೋರಿ ಸವಿನೆನಪಿಗಾಗಿ ರಾಜ್ಯಮಟ್ಟದ ರಾಜ್ಯಮಟ್ಟದ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ 80ಕ್ಕೂ ಅಧಿಕ ಜೋಡಿ ಎತ್ತುಗಳು ಮಿಂಚಿನ ಓಟದಲ್ಲಿ ಭಾಗವಹಿಸಿದ್ದವು. ಗ್ರಾಮದ ರೈತರೆಲ್ಲ ಸೇರಿಕೊಂಡು ಸಂಭ್ರಮಿಸಿದರು. ರೈತರ ಜಾನಪದ ಕ್ರೀಡೆಯಾಗಿರೋ ಖಾಲಿ ಬಂಡಿ ಓಡಿಸೋ ಸ್ಪರ್ಧೆ ನೆರೆದಿದ್ದ ನೂರಾರು ಜನರಿಗೆ ಭರ್ಜರಿ ಮನರಂಜನೆ ಒದಗಿಸಿತು. ಬಂಡಿ ಓಡಿಸುವ ಸ್ಪರ್ಧೆ ಹೇಗಿದೆ ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.