‘ವೇದ ಇತಿಹಾಸದ ಪುಟ ಸೇರುತ್ತೆ, ಇದನ್ನು ನೋಡೋಕೆ ಡಬಲ್ ಮೀಟರ್ ಬೇಕು’; ಶಿವಣ್ಣನ ಸಿನಿಮಾ ನೋಡಿದ ಫ್ಯಾನ್ಸ್ ರಿಯಾಕ್ಷನ್

‘ವೇದ ಇತಿಹಾಸದ ಪುಟ ಸೇರುತ್ತೆ, ಇದನ್ನು ನೋಡೋಕೆ ಡಬಲ್ ಮೀಟರ್ ಬೇಕು’; ಶಿವಣ್ಣನ ಸಿನಿಮಾ ನೋಡಿದ ಫ್ಯಾನ್ಸ್ ರಿಯಾಕ್ಷನ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 23, 2022 | 8:04 AM

ಫ್ಯಾನ್ಸ್​ಗಾಗಿ ಮುಂಜಾನೆ 5 ಗಂಟೆಗೆ ಶೋ ಆರಂಭಿಸಲಾಗಿತ್ತು. ಈ ಚಿತ್ರವನ್ನು ನೋಡಿದ ಫ್ಯಾನ್ಸ್ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ನಟನೆಯ ‘ವೇದ’ ಸಿನಿಮಾ (Vedha Movie) ಇಂದು (ಡಿಸೆಂಬರ್ 23) ರಾಜ್ಯಾದ್ಯಂತ ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಫ್ಯಾನ್ಸ್​ಗಾಗಿ ಮುಂಜಾನೆ 5 ಗಂಟೆಗೆ ಶೋ ಆರಂಭಿಸಲಾಗಿತ್ತು. ಈ ಚಿತ್ರವನ್ನು ನೋಡಿದ ಫ್ಯಾನ್ಸ್ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ‘ವೇದ ಇತಿಹಾಸದ ಪುಟ ಸೇರುತ್ತದೆ. ಈ ಸಿನಿಮಾ ನೋಡೋಕೆ ಡಬಲ್ ಮೀಟರ್ ಬೇಕು’ ಎಂದು ಫ್ಯಾನ್ಸ್ ತಮ್ಮ ರಿಯಾಕ್ಷನ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ