AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರ್ಯಾಲಿ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಸಾಗಲಿರುವ ದೇವೇಗೌಡ: ಆ ಕುರ್ಚಿಯ ವಿಶೇಷತೆ ಏನು ಗೊತ್ತಾ?ಟ್ರ್ಯಾಲಿ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಸಾಗಲಿರುವ ದೇವೇಗೌಡ: ಆ ಕುರ್ಚಿಯ ವಿಶೇಷತೆ ಏನು ಗೊತ್ತಾ?

ಟ್ರ್ಯಾಲಿ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಸಾಗಲಿರುವ ದೇವೇಗೌಡ: ಆ ಕುರ್ಚಿಯ ವಿಶೇಷತೆ ಏನು ಗೊತ್ತಾ?

ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Mar 26, 2023 | 10:58 AM

Share

ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು 6 ತಿಂಗಳ ನಂತರ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಈ ವೇಳೆ ಟ್ರ್ಯಾಲಿಯ ಮೇಲಿನ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಸಾಗಲಿದ್ದಾರೆ.

ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು 6 ತಿಂಗಳ ನಂತರ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ಕಾರ್ಯಕ್ರಮದ ವೇದಿಕೆ ಮಧ್ಯದಲ್ಲಿ ಟ್ರ್ಯಾಲಿ ಮೇಲೆ ಕುರ್ಚಿ ಅಳವಡಿಕೆ ಮಾಡಲಾಗಿದ್ದು, ಟ್ರ್ಯಾಲಿಯ ಮೇಲಿನ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸಾಗಲಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.