ಟ್ರ್ಯಾಲಿ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಸಾಗಲಿರುವ ದೇವೇಗೌಡ: ಆ ಕುರ್ಚಿಯ ವಿಶೇಷತೆ ಏನು ಗೊತ್ತಾ?
ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು 6 ತಿಂಗಳ ನಂತರ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಈ ವೇಳೆ ಟ್ರ್ಯಾಲಿಯ ಮೇಲಿನ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಸಾಗಲಿದ್ದಾರೆ.
ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು 6 ತಿಂಗಳ ನಂತರ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ಕಾರ್ಯಕ್ರಮದ ವೇದಿಕೆ ಮಧ್ಯದಲ್ಲಿ ಟ್ರ್ಯಾಲಿ ಮೇಲೆ ಕುರ್ಚಿ ಅಳವಡಿಕೆ ಮಾಡಲಾಗಿದ್ದು, ಟ್ರ್ಯಾಲಿಯ ಮೇಲಿನ ಕುರ್ಚಿಯಲ್ಲಿ ಕುಳಿತು ಜನರ ಮಧ್ಯೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸಾಗಲಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ