ಅಪ್ಪು ಸಮಾಧಿಗೆ ‘ಪುಷ್ಪ’ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಭೇಟಿ
ಅಕ್ಟೋಬರ್ 9ರಂದು ಫಿಲ್ಮ್ಫೇರ್ ಫಂಕ್ಷನ್ ನೆರವೇರಿದೆ. ಈ ಕಾರ್ಯಕ್ರಮಕ್ಕಾಗಿ ದೇವಿಶ್ರೀ ಪ್ರಸಾದ್ ಬೆಂಗಳೂರಿಗೆ ಬಂದಿದ್ದಾರೆ.
‘ಪುಷ್ಪ’ ಚಿತ್ರಕ್ಕೆ (Pushpa Movie) ಸಂಗೀತ ಸಂಯೋಜನೆ ಮಾಡಿದ್ದ ದೇವಿಶ್ರೀ ಪ್ರಸಾದ್ ಅವರು ಇಂದು (ಅಕ್ಟೋಬರ್ 10) ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಅಕ್ಟೋಬರ್ 9ರಂದು ಫಿಲ್ಮ್ಫೇರ್ ಫಂಕ್ಷನ್ ನೆರವೇರಿದೆ. ಈ ಕಾರ್ಯಕ್ರಮಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದಾರೆ. ಪುನೀತ್ ಸಮಾಧಿಗೆ ಭೇಟಿ ನೀಡಿದ ವಿಡಿಯೋ ಈಗ ವೈರಲ್ ಆಗಿದೆ.