ರಚಿತಾ ರಾಮ್ ಕೆನ್ನೆ ಹಿಡಿದ ಡಾಲಿ; ‘ಮಾನ್ಸೂನ್ ರಾಗ’ ಪ್ರಮೋಷನಲ್ ಸಾಂಗ್ ಮೇಕಿಂಗ್ ವಿಡಿಯೋ ಇಲ್ಲಿದೆ

ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ಅವರು ‘ಮಾನ್ಸೂನ್ ರಾಗ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

TV9kannada Web Team

| Edited By: Rajesh Duggumane

Aug 10, 2022 | 2:59 PM

ರಚಿತಾ ರಾಮ್ (Rachita Ram) ಹಾಗೂ ಡಾಲಿ ಧನಂಜಯ್ ಅವರು ‘ಮಾನ್ಸೂನ್ ರಾಗ’ ಚಿತ್ರದ (Monsoon Raaga) ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಆಗಸ್ಟ್ 19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಮೋಷನಲ್​ ಸಾಂಗ್​ನ ಮೇಕಿಂಗ್​​ಅನ್ನು ಚಿತ್ರತಂಡ ಹರಿಬಿಟ್ಟಿದೆ. ಇದರಲ್ಲಿ ಧನಂಜಯ್ ಅವರು ರಚಿತಾ ರಾಮ್ ಅವರ ಕೆನ್ನೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

Follow us on

Click on your DTH Provider to Add TV9 Kannada