ಮುಗಿಯಿತು ‘ಕೆಡಿ’ ಸಿನಿಮಾ ಶೂಟಿಂಗ್, ಸೀ ಯು ಸೂನ್ ಎಂದ ಧ್ರುವ-ಪ್ರೇಮ್
KD Kannada Movie Shooting: ಧ್ರುವ ಸರ್ಜಾ ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ಕೆಡಿ’ ಸಿನಿಮಾದ ಚಿತ್ರೀಕರಣ ಕೊನೆಗೂ ಮುಕ್ತಾಯಗೊಂಡಿದೆ. ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಹೈದರಾಬಾದ್ನಲ್ಲಿ ಭರದಿಂದ ಸಾಗಿತ್ತು. ಸಿನಿಮಾ ಸೆಟ್ಗೆ ಕಿಚ್ಚ ಸುದೀಪ್ ಸಹ ಭೇಟಿ ನೀಡಿದ್ದರು. ಇದೀಗ ಪ್ರೇಮ್, ಧ್ರುವ ಸರ್ಜಾ ಅವರುಗಳು ಸಿನಿಮಾ ಶೂಟಿಂಗ್ ಮುಕ್ತಾಯ ಆದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದ್ದಾರೆ. ವಿಡಿಯೋ ನೋಡಿ...
ಧ್ರುವ ಸರ್ಜಾ (Dhruva Sarja) ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ಕೆಡಿ’ ಸಿನಿಮಾದ ಚಿತ್ರೀಕರಣ ಕೊನೆಗೂ ಮುಕ್ತಾಯಗೊಂಡಿದೆ. ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಹೈದರಾಬಾದ್ನಲ್ಲಿ ಭರದಿಂದ ಸಾಗಿತ್ತು. ಸಿನಿಮಾ ಸೆಟ್ಗೆ ಕಿಚ್ಚ ಸುದೀಪ್ ಸಹ ಭೇಟಿ ನೀಡಿದ್ದರು. ಇದೀಗ ಪ್ರೇಮ್, ಧ್ರುವ ಸರ್ಜಾ ಅವರುಗಳು ಸಿನಿಮಾ ಶೂಟಿಂಗ್ ಮುಕ್ತಾಯ ಆದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದ್ದಾರೆ. ಎಲ್ಲ ಸಹಾಯಕರ ಜೊತೆಗೂಡಿ ವಿಡಿಯೋ ಮಾಡಿರುವ ಧ್ರುವ ಮತ್ತು ಪ್ರೇಮ್, ಆದಷ್ಟು ಬೇಗ ಭೇಟಿ ಆಗುತ್ತೇವೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

