ಗಡಿಯಲ್ಲಿ ಯುದ್ಧದ ಭೀತಿ; ಎಲ್ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಭಾರತಕ್ಕೆ ಬುದ್ಧಿ ಕಲಿಸಲು 240 ಮಿಲಿಯನ್ ಪಾಕಿಸ್ತಾನಿಗಳು ಕಾಯುತ್ತಿದ್ದಾರೆ. ಬುದ್ಧಿವಂತಿಕೆಯಿಂದ ವರ್ತಿಸುವ ಮೊದಲು 1000 ಬಾರಿ ಯೋಚಿಸಿ ಎಂದು ಭಾರತಕ್ಕೆ ಎಚ್ಚರಿಕೆ ನೀಡಿ ಈ ವಿಡಿಯೋವನ್ನು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಅವರು ಹಂಚಿಕೊಂಡಿರುವ ಅಸಿಮ್ ಮುನೀರ್ ಅವರ ಈ ವಿಡಿಯೋ ಹೊಸತಾ ಅಥವಾ ಹಳೆಯದ್ದಾ ಎಂಬ ಕುರಿತು ಖಾತರಿಯಿಲ್ಲ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಎಲ್ಒಸಿ ಗಡಿಗೆ ಅನಿರೀಕ್ಷಿತ ಭೇಟಿ ನೀಡಿ ಪಾಕಿಸ್ತಾನದ ಸೈನಿಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದನ್ನು ಸೂಚಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತಕ್ಕೆ ಬುದ್ಧಿ ಕಲಿಸಲು 240 ಮಿಲಿಯನ್ ಪಾಕಿಸ್ತಾನಿಗಳು ಕಾಯುತ್ತಿದ್ದಾರೆ. ಬುದ್ಧಿವಂತಿಕೆಯಿಂದ ವರ್ತಿಸುವ ಮೊದಲು 1000 ಬಾರಿ ಯೋಚಿಸಿ ಎಂದು ಭಾರತಕ್ಕೆ ಎಚ್ಚರಿಕೆ ನೀಡಿ ಈ ವಿಡಿಯೋವನ್ನು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಅವರು ಹಂಚಿಕೊಂಡಿರುವ ಅಸಿಮ್ ಮುನೀರ್ ಅವರ ಈ ವಿಡಿಯೋ ಹೊಸತಾ ಅಥವಾ ಹಳೆಯದ್ದಾ ಎಂಬ ಕುರಿತು ಖಾತರಿಯಿಲ್ಲ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

