ಕಾಂಗ್ರೆಸ್​ನಲ್ಲೊಂದು ತೃತಿಯ ಶಕ್ತಿ! ಸದ್ದಿಲ್ಲದೇ ಮೂಲ ಕಾಂಗ್ರೆಸ್ಸಿಗರ ಪ್ಲಾನ್..

ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿರುವ ಕಾಂಗ್ರೆಸ್​ನಲ್ಲಿ ಬಣಗಳ ಆರ್ಭಟ ಜೋರಾಗಿಯೇ ನಡೆಯುತ್ತಿದೆ. ಒಂದೆಡೆ ಸಿದ್ದರಾಮಯ್ಯ ಬಣ ಕೆಲಸ ಮಾಡುತ್ತಿದ್ದರೆ ಮತ್ತೊಂದು ಬಣ ಡಿ.ಕೆ.ಶಿವಕುಮಾರ್​ರದ್ದು. ಇದೀಗ ಮತ್ತೊಂದು ಅಚ್ಚರಿ ಎಂದರೆ ಕಾಂಗ್ರೆಸ್​ನ ತೃತೀಯ ಶಕ್ತಿಯೊಂದು ಪುಟಿದೆದ್ದಿದೆ. ಅದ್ಯಾವುದು ಅಂತೀರಾ? ಈ ಸ್ಟೋರಿ ನೋಡಿ..

Ayesha Banu

|

Dec 04, 2020 | 2:12 PM

Follow us on

Click on your DTH Provider to Add TV9 Kannada