TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ, ನಿಮ್ಮ ಕನಸು ನನಸು ಮಾಡಿಕೊಳ್ಳುವ ಸಮಯ

Edited By:

Updated on: Aug 22, 2026 | 2:45 PM

ಇಂದಿನಿಂದ ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​​​ ಪೋ (TV9 Real Estate Expo )ಆರಂಭವಾಗಿದೆ. ಇಂದು (ಆಗಸ್ಟ್ 22) ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​​​ ಪೋಗೆ ದಕ್ಷಿಣ ವಲಯ ಡಿಐಜಿ ಡಾ ಬೋರಲಿಂಗಯ್ಯ ಹಾಗೂ ಕಲಾವಿದ ಅರುಣ್ ಯೋಗಿರಾಜ್ ಚಾಲನೆ ನೀಡಿದ್ದು, ಪ್ರೆಸಿಂಟಿಗ್ ಸ್ಪಾನ್ಸರ್ ಹಾಗೂ ಶರಣ್ಯ ಫಾರ್ಮ್ಸ್‌ನ ಮಾಲೀಕರು ಆದ ರಾಜೇಶ್ ವಿ ಎಮ್, ಟಿವಿ9 ಮಾರ್ಕೆಂಟಿಂಗ್ ಅಸೋಷಿಯೇಟ್ ವೈಸ್ ಪ್ರೆಸಿಡೆಂಟ್ ಆದ ಶ್ರೀಧರ್ ನಾಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೈಸೂರು, (ಆಗಸ್ಟ್ 22): ಇಂದಿನಿಂದ ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​​​ ಪೋ (TV9 Real Estate Expo )ಆರಂಭವಾಗಿದೆ. ಇಂದು (ಆಗಸ್ಟ್ 22) ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​​​ ಪೋಗೆ ದಕ್ಷಿಣ ವಲಯ ಡಿಐಜಿ ಡಾ ಬೋರಲಿಂಗಯ್ಯ ಹಾಗೂ ಕಲಾವಿದ ಅರುಣ್ ಯೋಗಿರಾಜ್ ಚಾಲನೆ ನೀಡಿದ್ದು, ಪ್ರೆಸಿಂಟಿಗ್ ಸ್ಪಾನ್ಸರ್ ಹಾಗೂ ಶರಣ್ಯ ಫಾರ್ಮ್ಸ್‌ನ ಮಾಲೀಕರು ಆದ ರಾಜೇಶ್ ವಿ ಎಮ್, ಟಿವಿ9 ಮಾರ್ಕೆಂಟಿಂಗ್ ಅಸೋಷಿಯೇಟ್ ವೈಸ್ ಪ್ರೆಸಿಡೆಂಟ್ ಆದ ಶ್ರೀಧರ್ ನಾಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಎಕ್ಸ್​​ ಪೋ ನಾಳೆಯೂ (ಆಗಸ್ಟ್​ 23) ಸಹ ಈ ಇರಲಿದೆ. ಈ ಎಕ್ಸ್​​ ಪೋದಲ್ಲಿ ಮನೆ ಖರೀದಿಗೆ 100ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳ ಹೂಡಿಕೆಗೆ ಅವಕಾಶವಿದೆ. ಮನೆ, ನಿವೇಶನ ವಿಲ್ಲಾಗಳು, ಫಾರ್ಮ್‌ಲ್ಯಾಂಡ್, ಫಾರ್ಮ್‌ಹೌಸ್‌ಗಳು, ವಸತಿ ಹಾಗೂ ವಾಣಿಜ್ಯ ಆಸ್ತಿಗಳ ಆಯ್ಕೆ ಇರರಲಿದೆ. ಹಾಗೇ ಪ್ರತಿಷ್ಠಿತ ಬ್ಯಾಂಕ್‌ಗಳಿಂದ ಪ್ರಾಪರ್ಟಿ ಲೋನ್ ಆಯ್ಕೆಗಳ ಮಾಹಿತಿ ನೀಡಲಾಗುತ್ತದೆ. ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಬೇಡಿ. ಈಗಲೇ ಎಕ್ಸ್​​ ಪೋಗೆ ಭೇಟಿ ನೀಡಿ ನಿಮ್ಮ ಕನಸು ನನಸು ಮಾಡಿಕೊಳ್ಳಿ.

Published on: Aug 22, 2026 02:43 PM
Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More