ಡಾರ್ಲಿಂಗ್ ಕೃಷ್ಣ ಹೇಳಿದ ಮಾತಿಗೆ ಪ್ರೀತಿಯಿಂದ ಪೆಟ್ಟು ಕೊಟ್ರು ನಿಶ್ವಿಕಾ ನಾಯ್ಡು
ಈ ಚಿತ್ರಕ್ಕೆ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ನಾಯಕಿ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ (Darling Krishna) ಅವರು ಕನ್ನಡದ ಬೇಡಿಕೆಯ ನಟನಾಗಿದ್ದಾರೆ. ‘ಲವ್ ಮಾಕ್ಟೇಲ್’ ತೆರೆಗೆಬಂದ ನಂತರದಲ್ಲಿ ಅವರ ಖ್ಯಾತಿ ಹೆಚ್ಚಿದೆ. ಈಗ ಅವರ ಅಭಿನಯದ ‘ದಿಲ್ ಪಸಂದ್’ ಸಿನಿಮಾ (Dil Pasand Movie) ರಿಲೀಸ್ಗೆ ರೆಡಿ ಇದೆ. ಈ ಚಿತ್ರಕ್ಕೆ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ನಾಯಕಿ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ. ಅವರು ಆಡಿದ ಮಾತಿಗೆ ನಿಶ್ವಿಕಾ ನಾಯ್ಡು ಅವರು ಪ್ರೀತಿಯಿಂದ ಪೆಟ್ಟು ಕೊಟ್ಟಿದ್ದಾರೆ.
Latest Videos