Direct-to-Mobile: ಕಾಲ್ -ಮೆಸೇಜ್ ಮಾಡಲು, ವಿಡಿಯೋ ವೀಕ್ಷಿಸಲು ಸಿಮ್-ಇಂಟರ್ನೆಟ್ ಬೇಡ
ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸಲು ಸಿಮ್ ಕಾರ್ಡ್, ಇಂಟರ್ನೆಟ್ ಅಗತ್ಯವಾಗಿ ಬೇಕು. ಡೇಟಾ ಪ್ಯಾಕ್ ಇಲ್ಲದಿದ್ದರೆ, ವೈಫೈ ಮೂಲಕ ಫೋನ್ ಇಂಟರ್ನೆಟ್ ಬಳಕೆ ಮಾಡಬಹುದು. ಆದರೆ ಫೋನ್ ಕರೆ ಮಾಡಲು ಮತ್ತು ಇಂಟರ್ನೆಟ್ ವೀಕ್ಷಿಸಲು ಸಿಮ್, ವೈಫೈ ಇಲ್ಲದೆಯೂ ಸಾಧ್ಯವಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ? ಅಂತಹ ಒಂದು ಸಾಧ್ಯತೆಯನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ.
ಸಿಮ್ ಕಾರ್ಡ್ ಇಲ್ಲದೆ, ಇಂಟರ್ನೆಟ್ ಇಲ್ಲದೆ ಸ್ಮಾರ್ಟ್ಫೋನ್ನಲ್ಲಿ ಕರೆ ಮಾಡಬಹುದೇ? ವಿಡಿಯೋ ವೀಕ್ಷಿಸಬಹುದೇ? ಸಂಗೀತ ಕೇಳಬಹುದೇ? ಹೀಗೆ ಕೇಳಿದರೆ ಜನರು ಇಲ್ಲ ಎಂದೇ ಉತ್ತರಿಸುತ್ತಾರೆ. ಯಾಕೆಂದರೆ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸಲು ಸಿಮ್ ಕಾರ್ಡ್, ಇಂಟರ್ನೆಟ್ ಅಗತ್ಯವಾಗಿ ಬೇಕು. ಡೇಟಾ ಪ್ಯಾಕ್ ಇಲ್ಲದಿದ್ದರೆ, ವೈಫೈ ಮೂಲಕ ಫೋನ್ ಇಂಟರ್ನೆಟ್ ಬಳಕೆ ಮಾಡಬಹುದು. ಆದರೆ ಫೋನ್ ಕರೆ ಮಾಡಲು ಮತ್ತು ಇಂಟರ್ನೆಟ್ ವೀಕ್ಷಿಸಲು ಸಿಮ್, ವೈಫೈ ಇಲ್ಲದೆಯೂ ಸಾಧ್ಯವಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ? ಅಂತಹ ಒಂದು ಸಾಧ್ಯತೆಯನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

