ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ ಮಾತು

|

Updated on: Jul 02, 2024 | 6:20 PM

ಸಿನಿಮಾ ನಟಿಯಾಗಿದ್ದಾಗ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು, ಪವಿತ್ರಾ ಗೌಡ ಎರಡು ದಿನ ನಟಿಸಿ ಮೂರನೇ ದಿನಕ್ಕೆ ಬಿಟ್ಟು ಹೋದ ‘ಆಶಿಖಿ 3’ ಸಿನಿಮಾದ ನಿರ್ದೇಶಕಿ ಚಂದ್ರಕಲಾ ಆ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

ಪವಿತ್ರಾ ಗೌಡ ದೊಡ್ಡ ನಟಿಯಾಗುವ ಆಸೆಯಿಂದ ಚಿತ್ರರಂಗಕ್ಕೆ ಬಂದವರು. ಅವರ ಆಸೆಯಂತೆ ಕೆಲವು ಅವಕಾಶಗಳು ಸಹ ಅವರಿಗೆ ದೊರೆತವು ಆದರೆ ಅವರ ನಟನಾ ‘ಪ್ರತಿಭೆ’ ಕಂಡ ನಿರ್ದೇಶಕರು ಅವರಿಂದ ದೂರವೇ ಉಳಿದರು. ‘ಆಶಿಖಿ 3’ ಸಿನಿಮಾಕ್ಕೆ ನಾಯಕಿಯಾಗಿ ಪವಿತ್ರಾರನ್ನು ಆಯ್ಕೆ ಮಾಡಿದ್ದರು ನಿರ್ದೇಶಕಿ ಚಂದ್ರಕಲಾ. ಆ ನಂತರ ಸ್ವತಃ ಪವಿತ್ರಾ ಎರಡು ದಿನ ಶೂಟಿಂಗ್ ಮಾಡಿ ಬಿಟ್ಟು ಹೋದರು. ಕೆಲವು ದಿನಗಳ ಕಾಲ ಪವಿತ್ರಾರೊಟ್ಟಿಗೆ ಚಂದ್ರಕಲಾ ಕೆಲಸ ಮಾಡಿದರು. ಆಗಿನ ತಮ್ಮ ಅನುಭವ, ಆಗ ಪವಿತ್ರಾ ಗೌಡ ಅವರ ವರ್ತನೆ, ಆಲೋಚನೆ ಹೇಗಿರುತ್ತಿತ್ತು ಎಂಬುದರ ಬಗ್ಗೆ ಚಂದ್ರಕಲಾ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ