ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
Darshan Thoogudeepa: ನಿರ್ದೇಶಕ ಪ್ರೇಮ್, ದರ್ಶನ್ ಅವರ ಸ್ಥಿತಿಯ ಬಗ್ಗೆ ಮಾತನಾಡಿದರು. ಈಗ ಎರಡನೇ ಬಾರಿ ಜೈಲಿಗೆ ಹೋಗುವ ಮುಂಚೆ ಸಹ ದರ್ಶನ್ ಅವರನ್ನು ಭೇಟಿ ಆಗಿದ್ದನ್ನು ನೆನಪು ಮಾಡಿಕೊಂಡರು. ಜೈಲಿಗೆ ಹೋಗುವ ಎರಡು ದಿನಕ್ಕೆ ಮುಂಚೆ ಸಹ ಭೇಟಿ ಆಗಿದ್ದೆ. ಅವರ ನೋವು ಅವರಿಗೆ ಗೊತ್ತಿರುತ್ತದೆ. ಆದರೆ ಕೆಲವರು ಇರುತ್ತಾರೆ ಎಲ್ಲದರಲ್ಲೂ ಮಜಾ ತೆಗೆದುಕೊಳ್ಳುವವರು. ಅವರಿಗೆ ಏನೂ ಮಾಡಲು ಆಗಲ್ಲ, ಒಳ್ಳೆಯದಾಗಲಿ ಎಂದು ಹಾರೈಸಬಹುದಷ್ಟೆ ಎಂದರು ಪ್ರೇಮ್.
ನಿರ್ದೇಶಕ ಪ್ರೇಮ್ (Prem), ದರ್ಶನ್ (Darshan Thoogudeepa) ಅವರ ಸ್ಥಿತಿಯ ಬಗ್ಗೆ ಮಾತನಾಡಿದರು. ಈಗ ಎರಡನೇ ಬಾರಿ ಜೈಲಿಗೆ ಹೋಗುವ ಮುಂಚೆ ಸಹ ದರ್ಶನ್ ಅವರನ್ನು ಭೇಟಿ ಆಗಿದ್ದನ್ನು ನೆನಪು ಮಾಡಿಕೊಂಡರು. ಜೈಲಿಗೆ ಹೋಗುವ ಎರಡು ದಿನಕ್ಕೆ ಮುಂಚೆ ಸಹ ಭೇಟಿ ಆಗಿದ್ದೆ. ಅವರ ನೋವು ಅವರಿಗೆ ಗೊತ್ತಿರುತ್ತದೆ. ಆದರೆ ಕೆಲವರು ಇರುತ್ತಾರೆ ಎಲ್ಲದರಲ್ಲೂ ಮಜಾ ತೆಗೆದುಕೊಳ್ಳುವವರು. ಅವರಿಗೆ ಏನೂ ಮಾಡಲು ಆಗಲ್ಲ, ಒಳ್ಳೆಯದಾಗಲಿ ಎಂದು ಹಾರೈಸಬಹುದಷ್ಟೆ ಎಂದರು. ಪ್ರೇಮ್ ಹೇಳಿಕೆ ವಿಡಿಯೋ ಇಲ್ಲಿದೆ ನೋಡಿ..
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
