3ನೇ ದಿನಕ್ಕೆ ಡಿ ಕೆ ಶಿವಕುಮಾರ್​ಗೆ ಸುಸ್ತೋ ಸುಸ್ತು! ರಸ್ತೆ ಮಧ್ಯೆ ಆಕಳಿಕೆ-ತೂಕಡಿಕೆ

| Updated By: ಆಯೇಷಾ ಬಾನು

Updated on: Jan 12, 2022 | 7:55 AM

ಚಿಕ್ಕೇನಹಳ್ಳಿಯಲ್ಲೇ ರಾತ್ರಿ ‘ಕೈ’ ನಾಯಕರು ವಾಸ್ತವ್ಯ ಹೂಡಿದ್ರು. ಈ ವೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾಗಿದ್ದು ಅಭಿಮಾನಿಗಳು ಗಾಳಿ ಬೀಸಿದ್ರು.

ರಾಮನಗರ; ನಿನ್ನೆ ಕಾಂಗ್ರೆಸ್​ನಿಂದ ನಡೆದ 3ನೇ ದಿನದ ಪಾದಯಾತ್ರೆ ಮೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾದ್ರು. ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಪಾದಯಾತ್ರೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚಿಕ್ಕೇನಹಳ್ಳಿಗೆ ತಲುಪಿದ್ದು ಚಿಕ್ಕೇನಹಳ್ಳಿಯಲ್ಲೇ ರಾತ್ರಿ ‘ಕೈ’ ನಾಯಕರು ವಾಸ್ತವ್ಯ ಹೂಡಿದ್ರು. ಈ ವೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾಗಿದ್ದು ಅಭಿಮಾನಿಗಳು ಗಾಳಿ ಬೀಸಿದ್ರು.