AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆಶಿ, ಡಿಸ್ಕೌಂಟ್ ಹೋಗಿ ಎಷ್ಟು ಆಯ್ತು ಗೊತ್ತಾ?

ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆಶಿ, ಡಿಸ್ಕೌಂಟ್ ಹೋಗಿ ಎಷ್ಟು ಆಯ್ತು ಗೊತ್ತಾ?

ರಮೇಶ್ ಬಿ. ಜವಳಗೇರಾ
|

Updated on: Feb 12, 2025 | 4:12 PM

Share

ಮೊನ್ನೇ ಅಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೆಂಡ್ತಿಯನ್ನು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದರು. ಇದು ಒಂದೇ ಅಂತ ಅಲ್ಲ. ವಿವಿಧ ಕಾರ್ಯಕ್ರಮಗಳಿಗೆ ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರೆ. ಇದೀಗ ಅವರಿಗಾಗಿಯೇ ಸಿಲ್ಕ್​ ಸೀರೆಯೊಂದನ್ನು ಖರೀದಿಸಿದ್ದಾರೆ.

ಬೆಂಗಳೂರು, (ಫೆಬ್ರವರಿ 12): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಂಡತಿಗಾಗಿ ಸಿಲ್ಕ್ ಸೀರೆಯೊಂದನ್ನು ಖರೀದಿಸಿದ್ದಾರೆ.  ಕರ್ನಾಟಕ ಎಗ್ಸಿಬಿಷನ್ ಸ್ಟಾಲ್‌ನಲ್ಲಿ ಪತ್ನಿ ಉಷಾ ಅವರಿಗೆ ಸಿಲ್ಕ್​ ಸೀರೆ ಜೊತೆಗೆ ಒಂದು ಪರ್ಫ್ಯೂಮ್ ಕೂಡ ಖರೀದಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರೇ ಹೆಂಡ್ತಿಗಾಗಿ 26,025 ರೂ. ಬೆಲೆಯ ಸಿಲ್ಕ್ ಸೀರೆ ಸೆಲೆಕ್ಟ್​ ಮಾಡಿದ್ದು, ಡಿಸ್ಕೌಂಟ್ ಹೋಗಿ 25 ಸಾವಿರ ಆಗಿದೆ. ಬಳಿಕ ಡಿಕೆಶಿ ತಮ್ಮ ಆಪ್ತರ ಕೈಗೆ 25 ಸಾವಿರ ರೂಪಾಯಿ ಕ್ಯಾಶ್ ಕೊಟ್ಟು ಸೀರೆ ಖರೀಸಿದಿಸಿ ಗಮನಸೆಳೆದಿದ್ದಾರೆ.

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More