ಮಂತ್ರಾಲಯದಲ್ಲಿ ಪರಿಮಳ ಪ್ರಸಾದ ತಯಾರಿ ಪ್ರಕ್ರಿಯೆ ಹೇಗಿದೆ ಗೊತ್ತಾ?
Mantralaya Parimala Prasada: ಮಂತ್ರಾಲಯದಲ್ಲಿ ನೈವೇದ್ಯ/ಪ್ರಸಾದವಾಗಿ ಪರಿಮಳ ಪ್ರಸಾದ ನೀಡಲಾಗುತ್ತೆ. ಬನ್ನಿ ಈ ವಿಡಿಯೋದಲ್ಲಿ ಪರಿಮಳ ಪ್ರಸಾದವನ್ನು ಯಾವ ರೀತಿ ತಯಾರಿಸುತ್ತಾರೆ ಎಂಬುವುದನ್ನು ನೋಡೋಣ.
ರಾಯಚೂರು, ಸೆ.23: ತಿರುಪತಿಯಲ್ಲಿ ಲಡ್ಡು ಪ್ರಸಾದ ಹೇಗೆ ಫೇಮಸ್, ಅದೇ ರೀತಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪರಿಮಳ ಪ್ರಸಾದ ಫೇಮಸ್. ಮಂತ್ರಾಲಯದಲ್ಲಿ ನೈವೇದ್ಯ/ಪ್ರಸಾದವಾಗಿ ಪರಿಮಳ ಪ್ರಸಾದ ನೀಡಲಾಗುತ್ತೆ. ಬನ್ನಿ ಈ ವಿಡಿಯೋದಲ್ಲಿ ಪರಿಮಳ ಪ್ರಸಾದವನ್ನು ಯಾವ ರೀತಿ ತಯಾರಿಸುತ್ತಾರೆ ಎಂಬುವುದನ್ನು ನೋಡೋಣ.
ಚಿರೋಟಿ ರೇವ್, ಸಕ್ಕರೆ, ನೀರು, ತುಪ್ಪ, ಬಾದಾಮಿ, ಗೋಡಂಬಿ, ಕೇಸರಿ ಎಳೆಗಳು, ಕಿತ್ತಳೆ ಆಹಾರ ಬಣ್ಣ, ಪಚ್ಚ ಕರ್ಪೂರ/ಖಾದ್ಯ ಕರ್ಪೂರ ಸೇರಿದಂತೆ ಕೆಲ ಪದಾರ್ಥಗಳನ್ನು ಬಳಸಿ ಪರಿಮಳ ಪ್ರಸಾದವನ್ನು ತಯಾರಿಸಲಾಗುತ್ತೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Sep 23, 2024 08:42 AM
Latest Videos

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ

ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ

ಸಿಂಧ್ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ

ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
