ರಜೆಯನ್ನ ಯಾವ ರೀತಿಯಾಗಿ ಸದ್ಬಳಕೆ ಮಾಡಿಕೊಳ್ಬೇಕು ಗೊತ್ತಾ..! ಡಾ. ಸೌಜನ್ಯ ವಶಿಷ್ಟ ಹೇಳ್ತಾರೆ ಕೇಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 26, 2022 | 7:45 AM

ಈ ರಜೆಯನ್ನುವುದು ಮನುಷ್ಯನಿಗೆ ತುಂಬಾ ಪ್ರಮುಖವಾದದ್ದು. ಪ್ರತಿದಿನದ ಒಂದು ಕೆಲಸದಿಂದ ಯಾರಿಗೆ ಆದರೂ ಒಂದು ಬ್ರೇಕ್ ಬೇಕಾಗುತ್ತದೆ.

ಪ್ರತಿಯೊಬ್ಬರಿಗೂ ಪ್ರತಿದಿನ ಕೆಲಸ ಮಾಡಿ ಮಾಡಿ ಬೇಜಾರ್ ಆಗುವುದಂತ್ತು ನಿಜ. ಈ ಕೆಲಸದ ಒತ್ತಡವನ್ನು ಕಳೆಯಲು ಇರುವಂತಹ ಒಂದೇ ಒಂದು ಅಸ್ತ್ರವೆಂದರೇ ಅದು ರಜೆ. (Vacation) ನೋಡಿ ನಾವು ಒಂದು ವಾರ ಸಂಪೂರ್ಣ ಕೆಲಸ ಮಾಡಿ ಕೊನೆಗೆ ರಜೆ ಬಂದಾಗ ನಮ್ಮಲ್ಲಿ ಆ ಹುರುಪು ಬಂದುಬಿಡುತ್ತದೆ. ನಾವು ನೀವು ಮಕ್ಕಳಿದ್ದಾಗ ಈ ರಜೆಯನ್ನ ಎಷ್ಟು ಸುಂದರವಾಗಿ ಕಳೆಯುತ್ತಿದ್ದೇವು ಅಲ್ವಾ. ಈ ರಜೆಯನ್ನುವುದು ಮನುಷ್ಯನಿಗೆ ತುಂಬಾ ಪ್ರಮುಖವಾದದ್ದು. ಪ್ರತಿದಿನದ ಒಂದು ಕೆಲಸದಿಂದ ಯಾರಿಗೆ ಆದರೂ ಒಂದು ಬ್ರೇಕ್ ಬೇಕಾಗುತ್ತದೆ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

IPL 2022: ಬಂದೇ ಬಿಡ್ತು ಐಪಿಎಲ್: ಹೊಸ ಮಾದರಿಯ ಮಿಲಿಯನ್ ಡಾಲರ್ ಟೂರ್ನಿಗೆ ಇಂದು ಚಾಲನೆ

ಕರ್ನಾಟಕದಲ್ಲಿ ‘ಕೆಜಿಎಫ್​ 2’ಗೆ ಫೈಟ್​ ನೀಡಲು ‘ಬೀಸ್ಟ್’ ಮಾಡಿದ ಪ್ಲ್ಯಾನ್​ ಏನು? ಇಲ್ಲಿದೆ ವಿವರ