ಗದಗ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಮುಂಡರಗಿ ತಾಲ್ಲೂಕು ಆಸ್ಪತ್ರೆ ಡಾಕ್ಟರ್ ಮತ್ತು ನರ್ಸ್ಗಳು!
ಮುಂಡರಗಿ ತಾಲ್ಲೂಕು ಆಸ್ಪತ್ರೆ ವೈದ್ಯರು, ನರ್ಸ್ ಮತ್ತು ಇತರ ಸಿಬ್ಬಂದಿ ಭರ್ಜರಿಯಾಗಿ ಕುಣಿದರು. ವಿಸರ್ಜನೆ ಸಮಯದಲ್ಲಿ ಕುಣಿತ ಗೊತ್ತಿಲ್ಲದವರಿಗೂ ಕುಣಿಯೋಣ ಅನಿಸುತ್ತದೆ. ಯಾಕಂದ್ರೆ ಜೋಶ್ ಹಾಗಿರುತ್ತದೆ. ಹಾಗಾಗಿ, ಡಾಕ್ಟರ್ ಮತ್ತು ನರ್ಸ್ ಗಳು ಕುಣಿದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಗದಗ: ಸಂಭ್ರಮದ ಗಣೇಶ ಉತ್ಸವ (Ganesh Utsav) a ಭಾಗವಾಗಿರುವ ಗಣೇಶ ವಿಸರ್ಜನೆ ಕಾರ್ಯಕ್ರಮ ರಾಜ್ಯದ ನಾನಾ ಭಾಗಗಲ್ಲಿ ಕಳೆದ ರಾತ್ರಿ ನಡೆದಿದೆ. ವಿಸರ್ಜನೆ ವೇಳೆ ಜನರ ಜೋಶ್ ಹೇಗಿರುತ್ತದೆ ಅಂತ ನಾವೆಲ್ಲ ನೋಡಿದ್ದೇವೆ. ಸಾಮಾನ್ಯವಾಗಿ ವಿನಾಯಕನ ವಿಸರ್ಜನೆ ಮೆರವಣಿಗೆಯಲ್ಲಿ ಆಯಾ ಊರುಗಳ ಎಲ್ಲಾ ಸಮುದಾಯದ ಜನ ಭಾಗಿಯಾಗುತ್ತಾರೆ. ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ (Mundargi Town) ಗುರುವಾರ ನಡೆದ ಮೆರವಣಿಗೆಯ ವಿಡಿಯೋ ಇದು. ಅಂದಹಾಗೆ, ಇಲ್ಲಿ ಕುಣಿಯುತ್ತಿರುವವರು ಯಾರು ಗೊತ್ತಾ? ಮುಂಡರಗಿ ತಾಲ್ಲೂಕು ಆಸ್ಪತ್ರೆ ವೈದ್ಯರು, ನರ್ಸ್ ಗಳು (taluk hospital doctors and nurses) ಮತ್ತು ಇತರ ಸಿಬ್ಬಂದಿ. ವಿಸರ್ಜನೆ ಸಮಯದಲ್ಲಿ ಕುಣಿತ ಗೊತ್ತಿಲ್ಲದವರಿಗೂ ಕುಣಿಯೋಣ ಅನಿಸುತ್ತದೆ. ಯಾಕಂದ್ರೆ ಜೋಶ್ ಹಾಗಿರುತ್ತದೆ. ಹಾಗಾಗಿ, ಡಾಕ್ಟರ್ ಮತ್ತು ನರ್ಸ್ ಗಳು ಕುಣಿದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ