ತಾಳ್ಮೆ ಕಳೆದುಕೊಂಡ ಕಾರ್ತಿಕ್ ಬಾಯಿಂದ ಬಂತು ನಾನಾ ರೀತಿಯ ಮಾತುಗಳು

ತಾಳ್ಮೆ ಕಳೆದುಕೊಂಡ ಕಾರ್ತಿಕ್ ಬಾಯಿಂದ ಬಂತು ನಾನಾ ರೀತಿಯ ಮಾತುಗಳು

ರಾಜೇಶ್ ದುಗ್ಗುಮನೆ
|

Updated on: Nov 23, 2023 | 8:57 AM

ಇಬ್ಬರು ಸೇರಿ ಬೌಲ್ ಹಾಕುವ ಟಾಸ್ಕ್ ಇತ್ತು. ಈ ಟಾಸ್ಕ್​ನಲ್ಲಿ ಫೌಲ್ ಆಗಿದೆ ಎಂದು ಉಸ್ತುವಾರಿ ವಹಿಸಿದ್ದ ಪ್ರತಾಪ್ ಹೇಳಿದರು. ಇದನ್ನು ಕೇಳಿ ಕಾರ್ತಿಕ್​ಗೆ ಸಿಟ್ಟು ಬಂದಿದೆ. ಅವರು ಪ್ರತಾಪ್​ಗೆ ಏಕವಚನದಲ್ಲಿ ಬೈದಿದ್ದಾರೆ.

ಕಾರ್ತಿಕ್ ಅವರು ಟಾಸ್ಕ್ ಆಡುವಾಗ ಬೇರೆಯದೇ ರೀತಿಯ ವ್ಯಕ್ತಿಯಾಗಿ ಕಾಣುತ್ತಾರೆ. ಅವರು ಕೋಪಗೊಳ್ಳುತ್ತಾರೆ. ಬೇಗ ಸಿಟ್ಟು ಮಾಡಿಕೊಂಡು ಕೂಗಾಡುತ್ತಾರೆ. ಈಗ ಕಾರ್ತಿಕ್ ಅವರ ಬಾಯಲ್ಲಿ ನಾನಾ ರೀತಿಯ ಶಬ್ದಗಳು ಬಂದಿವೆ. ಇಬ್ಬರು ಸೇರಿ ಬೌಲ್ ಹಾಕುವ ಟಾಸ್ಕ್ ಇತ್ತು. ಈ ಟಾಸ್ಕ್​ನಲ್ಲಿ ಫೌಲ್ ಆಗಿದೆ ಎಂದು ಉಸ್ತುವಾರಿ ವಹಿಸಿದ್ದ ಪ್ರತಾಪ್ ಹೇಳಿದರು. ಇದನ್ನು ಕೇಳಿ ಕಾರ್ತಿಕ್​ಗೆ (Karthik) ಸಿಟ್ಟು ಬಂದಿದೆ. ಅವರು ಪ್ರತಾಪ್​ಗೆ ಏಕವಚನದಲ್ಲಿ ಬೈದಿದ್ದಾರೆ. ಈ ಪ್ರೋಮೋ ವೈರಲ್ ಆಗುತ್ತಿದೆ. ಇಂದು (ನವೆಂಬರ್ 23) ರಾತ್ರಿ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ