ಗೋಕರ್ಣದಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿ, ಪೊಲೀಸರ ಜೊತೆನೇ ಯುವತಿ, ಯುವಕ ರಂಪಾಟ
ಹೈದರಾಬಾದ್ ಮೂಲದ ಯುವಕ, ಯುವತಿ ರಂಪಾಟ. ಯುವತಿಯನ್ನು ಬೈಕ್ನಲ್ಲಿ ಮುಂದೆ ಕೂರಿಸಿಕೊಂಡು ಯುವಕ ಚಾಲನೆ ಮಾಡುತ್ತಿದ್ದು ಅಡ್ಡಾದಿಡ್ಡಿ ಬೈಕ್ ಸವಾರಿಯಿಂದ ಜನರು ಭಯಭೀತಗೊಂಡಿದ್ದಾರೆ. ಸದ್ಯ ಸರಿಯಾಗಿ ಬೈಕ್ ಓಡಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಕುಡಿದ ಅಮಲಿನಲ್ಲಿದ್ದ ಜೋಡಿ ಪೊಲೀಸರ ಜೊತೆ ರಂಪಾಟ ಮಾಡಿರುವ ಘಟನೆ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಜೋಡಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಯುವಕ, ಯುವತಿ ರಂಪಾಟ. ಯುವತಿಯನ್ನು ಬೈಕ್ನಲ್ಲಿ ಮುಂದೆ ಕೂರಿಸಿಕೊಂಡು ಯುವಕ ಚಾಲನೆ ಮಾಡುತ್ತಿದ್ದು ಅಡ್ಡಾದಿಡ್ಡಿ ಬೈಕ್ ಸವಾರಿಯಿಂದ ಜನರು ಭಯಭೀತಗೊಂಡಿದ್ದಾರೆ. ಸದ್ಯ ಸರಿಯಾಗಿ ಬೈಕ್ ಓಡಿಸುವಂತೆ ಪೊಲೀಸರು ಸೂಚಿಸಿದ್ದಾರೆ. ತಿಳಿಹೇಳಿದ ಪೊಲೀಸರ ವಿರುದ್ಧ ಯುವಕ, ಯುವತಿ ಆಕ್ರೋಶ ಹೊರ ಹಾಕಿದ್ದು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.