ಎಂಥ ಕಾಲ ನೋಡ್ರಪ್ಪಾ …ಬುದ್ಧಿ ಹೇಳಿದ್ದಕ್ಕೆ ಕುಚಿಕು ಗೆಳೆಯನನ್ನ ಹತ್ಯೆಗೈದ ಸ್ನೇಹಿತ
ಸಂಬಂಧಿಗಳಿಗಿಂತ ಸ್ನೇಹಿತರೇ ಕಷ್ಟ ಕಾಲದಲ್ಲಿ ಇರುತ್ತಾರೆ ಎನ್ನುವ ಮಾತಿದೆ. ಗೆಳೆತನ ಅಂದ್ರೆನೇ ಹಾಗೇ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಸ್ನೇಹಿತ ಏನಾದ್ರೂ ತಪ್ಪು ಮಾಡುತ್ತಿದ್ದರೆ ಈ ರೀತಿ ಮಾಡಡಬೇಡ ಅಂತೆಲ್ಲ ಸಲಹೆ ಸೂಚನೆ ಕೊಡುವುದು ಉಂಟು. ಆದ್ರೆ, ಇಲ್ಲೋರ್ವ ಗೆಳೆಯ ಕುಡಿಯಬೇಡ ಎಂದಿದ್ದಕ್ಕೆ ದುರಂತ ಸಾವುಕಂಡಿದ್ದಾನೆ. ಹೌದು... ರಮೇಶ್ ಎನ್ನುವಾತ ಕಲ್ಲಿನಿಂದ ಹೊಡೆದು ತನ್ನ ಗೆಳೆಯ ಗಿರೀಶ್ ((44)) ಎನ್ನುವಾತನನ್ನು ಹತ್ಯೆಗೈದಿದ್ದಾನೆ.
ಹಾಸನ, (ನವೆಂಬರ್ 02): ಸಂಬಂಧಿಗಳಿಗಿಂತ ಸ್ನೇಹಿತರೇ ಕಷ್ಟ ಕಾಲದಲ್ಲಿ ಇರುತ್ತಾರೆ ಎನ್ನುವ ಮಾತಿದೆ. ಗೆಳೆತನ ಅಂದ್ರೆನೇ ಹಾಗೇ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಸ್ನೇಹಿತ ಏನಾದ್ರೂ ತಪ್ಪು ಮಾಡುತ್ತಿದ್ದರೆ ಈ ರೀತಿ ಮಾಡಡಬೇಡ ಅಂತೆಲ್ಲ ಸಲಹೆ ಸೂಚನೆ ಕೊಡುವುದು ಉಂಟು. ಆದ್ರೆ, ಇಲ್ಲೋರ್ವ ಗೆಳೆಯ ಕುಡಿಯಬೇಡ ಎಂದಿದ್ದಕ್ಕೆ ದುರಂತ ಸಾವುಕಂಡಿದ್ದಾನೆ. ಹೌದು… ರಮೇಶ್ ಎನ್ನುವಾತ ಕಲ್ಲಿನಿಂದ ಹೊಡೆದು ತನ್ನ ಗೆಳೆಯ ಗಿರೀಶ್ ((44)) ಎನ್ನುವಾತನನ್ನು ಹತ್ಯೆಗೈದಿದ್ದಾನೆ.
ಕುಡಿಯೋದು ಬಿಡು ಎಂದು ಬುದ್ಧಿವಾದ ಹೇಳಿದ್ದಕ್ಕೆ ದುರುಳ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಂಪುರದಲ್ಲಿ ನಡೆದಿದೆ. ರಮೇಶ್ ಮದ್ಯಸೇವಿಸಿ ಗಿರೀಶ್ ಬಳಿ ಬಂದಿದ್ದ. ಆ ವೇಳೆ ರಮೇಶ್ ಕುಡಿಯಬೇಡ ಎಂದು ಗಿರೀಶ್ ಗೆ ಬುದ್ಧಿ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಮೇಶ್, ಕಲ್ಲಿನಿಂದ ಗರೀಶ್ನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

