ದುಬೈ ಮಾದರಿಯ ಡ್ರ್ಯಾಗನ್ ಬೋಟಿಂಗ್ ಲೋಕಾರ್ಪಣೆ: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಕೋಬೇಡಿ
ದಸರಾದ ಪ್ರಮುಖ ಆಕರ್ಷಣೆ (Attraction) ಜಂಬೂಸವಾರಿಯಾದರೆ, ದಸರಾ ನಂತರವೂ ಮೈಸೂರಿಗೆ ಪ್ರವಾಸಿಗರನ್ನು (Tourist) ಸೆಳೆಯುವ ಹಾಟ್ ಫೇವರಿಟ್ ಮೈಸೂರಿನ (Mysuru) ಕರ್ನಾಟಕ ವಸ್ತು ಪ್ರದರ್ಶನ. ಇದೀಗ ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ‘ದುಬೈ ಮಾಡೆಲ್’ ಹೆಸರಲ್ಲಿ ಜಾರಿ ತಂದಿದ್ದ ಯೋಜನೆಗೆ ಚಾಲನೆ ಸಿಕ್ಕಿದೆ. ಹೌದು....ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನದಲ್ಲಿನ ರಾಜೀವ್ ಗಾಂಧಿ ಡ್ರ್ಯಾಗನ್ ಕೊಳ ದುಬೈ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಸುಮಾರು 3.59 ಕೋಟಿ ವೆಚ್ಚದ ಡ್ರ್ಯಾಗನ್ ಬೋಟಿಂಗ್ ಇಂದು ಲೋಕಾರ್ಪಣೆಗೊಂಡಿದೆ.
ಮೈಸೂರು, (ಜನವರಿ 05): ದಸರಾದ ಪ್ರಮುಖ ಆಕರ್ಷಣೆ (Attraction) ಜಂಬೂಸವಾರಿಯಾದರೆ, ದಸರಾ ನಂತರವೂ ಮೈಸೂರಿಗೆ ಪ್ರವಾಸಿಗರನ್ನು (Tourist) ಸೆಳೆಯುವ ಹಾಟ್ ಫೇವರಿಟ್ ಮೈಸೂರಿನ (Mysuru) ಕರ್ನಾಟಕ ವಸ್ತು ಪ್ರದರ್ಶನ. ಇದೀಗ ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ‘ದುಬೈ ಮಾಡೆಲ್’ ಹೆಸರಲ್ಲಿ ಜಾರಿ ತಂದಿದ್ದ ಯೋಜನೆಗೆ ಚಾಲನೆ ಸಿಕ್ಕಿದೆ. ಹೌದು….ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನದಲ್ಲಿನ ರಾಜೀವ್ ಗಾಂಧಿ ಡ್ರ್ಯಾಗನ್ ಕೊಳ ದುಬೈ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಸುಮಾರು 3.59 ಕೋಟಿ ವೆಚ್ಚದ ಡ್ರ್ಯಾಗನ್ ಬೋಟಿಂಗ್ ಇಂದು ಲೋಕಾರ್ಪಣೆಗೊಂಡಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರು ಡ್ರ್ಯಾಗನ್ ಬೋಟ್ ಉದ್ಘಾಟನೆ ಮಾಡಿದರು. ಈ ಡ್ರ್ಯಾಗನ್ ಬೋಟಿಂಗ್ ಅನ್ನು ದುಬೈ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿರುವುದು ವಿಶೇಷವಾಗಿದ್ದು, ಇದಕ್ಕೆ ರಾಜೀವ್ ಗಾಂಧಿ ಡ್ರ್ಯಾಗನ್ ಪಾಂಡ್ ಎಂದು ಹೆಸರಿಡಲಾಗಿದೆ. ಇನ್ನು ಮೈಸೂರು ಪ್ರವಾಸಕ್ಕೆ ಬರುವವರು ಇದನ್ನು ಮಿಸ್ ಮಾಡಿಕೊಳ್ಳಬೇಡಿ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

