ಆಟೋದಲ್ಲಿ ಪ್ರಯಾಣಿಸಿದ ನಟ ದುನಿಯಾ ವಿಜಯ್; ಇದರ ಹಿಂದಿದೆ ಒಂದೊಳ್ಳೆಯ ಉದ್ದೇಶ

| Updated By: ರಾಜೇಶ್ ದುಗ್ಗುಮನೆ

Updated on: Nov 17, 2022 | 3:00 PM

ನಟ ದುನಿಯಾ ವಿಜಯ್ ಕೂಡ ಆಟೋದಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣ ಮಾಡಿದ್ದ ರ ಹಿಂದೆ ಒಂದೊಳ್ಳೆಯ ಉದ್ದೇಶ ಇದೆ. ‘

ಸೆಲೆಬ್ರಿಟಿಗಳು ಯಾವಾಗಲೂ ಐಷಾರಾಮಿ ಕಾರಲ್ಲೇ ಓಡಾಡೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ, ಕೆಲವರು ಆಟೋದಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಿ ಮಾದರಿ ಆಗುತ್ತಾರೆ. ಈಗ ನಟ ದುನಿಯಾ ವಿಜಯ್ (Duniya Vijay) ಕೂಡ ಆಟೋದಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣ ಮಾಡಿದ್ದ ರ ಹಿಂದೆ ಒಂದೊಳ್ಳೆಯ ಉದ್ದೇಶ ಇದೆ. ‘ರ್ಯಾಪಿಡೋ ಲೀಗಲ್ ಮಾಡಿ. ಅವರ ಬಳಿ ತೆರಿಗೆ ಕಟ್ಟಿಸಿಕೊಳ್ಳಿ. ಓಡಾಡೋ ಜನರಿಗೆ ಸುರಕ್ಷತೆ ನೀಡಿ. ಅಲ್ಲಿಯವರೆಗೆ ಆಟೋದವರಿಗೆ ಬೆಂಬಲ ನೀಡಿ’ ಎಂದು ದುನಿಯಾ ವಿಜಯ್ ಕೋರಿದ್ದಾರೆ.

Published on: Nov 17, 2022 02:59 PM