ದೆಹಲಿ: ಕಾಂಗ್ರೆಸ್ ಪ್ರತಿಭಟನೆ ಸಭೆಯಲ್ಲಿ ಸಿದ್ದರಾಮಯ್ಯ ವೇದಿಕೆ ಮೇಲೆ ಮೌನ ವಹಿಸಿದ್ದರೆ ಖರ್ಗೆ ನೀರಿನ ಬಾಟಲಿಗಾಗಿ ತಡಕಾಡುತ್ತಿದ್ದರು!
ವೇದಿಕೆ ಮೇಲೆ ಪ್ರಥಮ ಸಾಲಿನಲ್ಲಿ ಕರ್ನಾಟಕದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ಮೊದಲಾದವರನ್ನು ನೋಡಬಹುದು. ಸಿದ್ದರಾಮಯ್ಯ ಮೌನವಹಿಸಿದ್ದರೆ ಖರ್ಗೆ ನೀರಿನ ಬಾಟಲಿಗಾಗಿ ತಡಕಾಡುತ್ತಿದ್ದರು.
New Delhi: ನ್ಯಾಶನಲ್ ಹೆರಾಲ್ಡ್ (National Herald) ಪ್ರಕರಣದಲಿ ಭ್ರಷ್ಟಾಚಾರದ ಅರೋಪ ಎದುರಿಸುತ್ತಿರುವ ಕಾಂಗ್ರೆಸ್ ನ ಗಾಂಧಿ ಪರಿವಾರದ (Gandhi Family) ಸದಸ್ಯರಲ್ಲಿ ನೈತಿಕ ಸ್ಥೈರ್ಯ ತುಂಬಲು ಎಲ್ಲ ರಾಜ್ಯಗಳ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ದೆಹಲಿಯಲ್ಲಿ ಜಮಾಯಿಸಿದ್ದರು. ಪ್ರಮುಖ ನಾಯಕರೆಲ್ಲ ಮಾತಾಡಿ ಕೇಂದ್ರ ಸರ್ಕಾರದ (central Government) ಕ್ರಮವನ್ನು ಖಂಡಿಸಿದರು ಮತ್ತು ಅದರ ಬೆದರಿಕೆ ತಂತ್ರಗಳಿಗೆ ಕಾಂಗ್ರೆಸ್ ಮಣಿಯಲಾರದು ಎಂದರು. ಗಮನಿಸಬೇಕಾದ ಸಂಗತಿಯೇನೆಂದರೆ ವೇದಿಕೆ ಮೇಲೆ ಪ್ರಥಮ ಸಾಲಿನಲ್ಲಿ ಕರ್ನಾಟಕದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ಮೊದಲಾದವರನ್ನು ನೋಡಬಹುದು. ಸಿದ್ದರಾಮಯ್ಯ ಮೌನವಹಿಸಿದ್ದರೆ ಖರ್ಗೆ ನೀರಿನ ಬಾಟಲಿಗಾಗಿ ತಡಕಾಡುತ್ತಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos