Earbud Songs: ಒಂದೇ ಇಯರ್ಬಡ್ಸ್ನಲ್ಲಿ ಎರಡು ಸಾಂಗ್ ಪ್ಲೇ ಮಾಡೋದು ಹೇಗೆ?
ಕಡಿಮೆ ದರಕ್ಕೆ ಉತ್ತಮ ಫೀಚರ್ಸ್ ಇರುವ ಇಯರ್ಬಡ್ಸ್ ಕೂಡ ದೊರೆಯುತ್ತದೆ. ಜತೆಗೆ, ಜೋರಾಗಿ ಸಾಂಗ್ ಹಾಕಿಕೊಂಡು, ವಿಡಿಯೊ ನೋಡಿಕೊಂಡು ಕೂರುವ ಬದಲು, ನಮ್ಮಷ್ಟಕ್ಕೇ ನಮಗೆ ಮಾತ್ರ ಕೇಳಿಸುವಂತೆ, ಹೊರಗಿನ ಗದ್ದಲದಿಂದ ದೂರ ಇರುವಂತೆ ಮಾಡಲು ಇಯರ್ಬಡ್ಸ್ ಸಹಕಾರಿಯಾಗಿದೆ.
ಈಗ ಇಯರ್ಬಡ್ಸ್ ಹಾಕಿಕೊಂಡು ನೈಸ್ ಆಗಿ ಸಾಂಗ್ ಕೇಳಿಕೊಂಡು ಪ್ರಯಾಣ ಮಾಡುವುದು ಎಲ್ಲರಿಗೂ ರೂಢಿಯಾಗಿದೆ. ಹೊಸ ಹೊಸ ವಿನ್ಯಾಸದ ಇಯರ್ಬಡ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಲ್ಲದೆ, ಕಡಿಮೆ ದರಕ್ಕೆ ಉತ್ತಮ ಫೀಚರ್ಸ್ ಇರುವ ಇಯರ್ಬಡ್ಸ್ ಕೂಡ ದೊರೆಯುತ್ತದೆ. ಜತೆಗೆ, ಜೋರಾಗಿ ಸಾಂಗ್ ಹಾಕಿಕೊಂಡು, ವಿಡಿಯೊ ನೋಡಿಕೊಂಡು ಕೂರುವ ಬದಲು, ನಮ್ಮಷ್ಟಕ್ಕೇ ನಮಗೆ ಮಾತ್ರ ಕೇಳಿಸುವಂತೆ, ಹೊರಗಿನ ಗದ್ದಲದಿಂದ ದೂರ ಇರುವಂತೆ ಮಾಡಲು ಇಯರ್ಬಡ್ಸ್ ಸಹಕಾರಿಯಾಗಿದೆ.
Loading...
Unable to load recommendations.
Follow Us
