ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ (BiggBoss) ಮನೆಗೆ ಹೋಗಿದ್ದರು ಅವಿನಾಶ್. ಮನೆಗೆ ಎಂಟ್ರಿ ಕೊಟ್ಟ ಕೂಡಲೇ ವಿನಯ್ಗೆ ಠಕ್ಕರ್ ಕೊಡುವ ಮಾತನ್ನಾಡಿದ್ದರು. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಹೇಳಿದ್ದರು. ಆದರೆ ಅವಿನಾಶ್, ಮನೆಯಲ್ಲಿ ಜೋಕರ್ನಂಥಾಗಿಬಿಟ್ಟರು. ಕೆಲ ಕಾಲ ಚೆನ್ನಾಗಿಯೇ ಎಂಟರ್ಟೈನ್ ಮಾಡಿದ ಅವಿನಾಶ್ ಬಿಗ್ಬಾಸ್ ಮನೆಗೆ ಹೋದ ಕೆಲವೇ ವಾರಗಳಲ್ಲಿ ಮನೆಯಿಂದ ಹೊರಗೆ ಬಂದರು. ಇದೀಗ ‘ಜಸ್ಟ್ ಪಾಸ್’ ಸಿನಿಮಾದ ಟ್ರೈಲರ್ ಬಿಡುಗಡೆಗೆ ಬಂದಿದ್ದ ಅವಿನಾಶ್, ಬಿಗ್ಬಾಸ್ ಮನೆಯಲ್ಲಿ ಸಂಗೀತಾ, ಕಾರ್ತಿಕ್, ವಿನಯ್, ಡ್ರೋನ್ ಪ್ರತಾಪ್ ಇವರುಗಳಲ್ಲಿ ಯಾರು ಫೇಕ್ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ