ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆದರು ಪೂರ್ಣಾವಧಿ ಅಧಿಕಾರವನ್ನ ಮಾತ್ರ ಪೂರೈಸಲಿಲ್ಲ. ಮೊದಲ ಬಾರಿಗೆ 20 ತಿಂಗಳು ಹಾಗೂ ಎರಡನೇ ಬಾರಿಗೆ 14 ತಿಂಗಳಿಗೆ ಸಿಎಂ ಸ್ಥಾನದಲ್ಲಿದ್ರು. ಈ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ.
Latest Videos