ಹೈಫೈ ಕಳ್ಳಿಯ ಕಥೆ..! ಬೆಂಗಳೂರಿನಲ್ಲಿ ಕಳೆದಿದ್ದ ಬ್ಯಾಗ್ ಜೈಪುರದಲ್ಲಿ ಪತ್ತೆ..!

ಸಾಧು ಶ್ರೀನಾಥ್​
|

Updated on:Jan 18, 2021 | 10:11 AM

ಇದೀಗ ಇದೇ ಕಳ್ಳರ ಹಾವಳಿ ವಾಯು ಸಾರಿಗೆಗೂ ಕಾಲಿಟ್ಟಿದ್ದು, ಹೈ ಪೈ ಜನ ತಿರುಗಾಡುವ ಏರ್ಪೋಟ್​ನಲ್ಲಿ ಬ್ಯಾಗ್ ಜೊತೆ ಖದ್ದು ಎಸ್ಕೇಪ್ ಆಗಿದ್ದ ಕಳ್ಳಿಯೋರ್ವಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ.

Published on: Jan 18, 2021 10:10 AM