ಪಾಕ್ ಡ್ರೋನ್ಗಳನ್ನ ಆಗಸದಲ್ಲೇ ಪುಡಿಗಟ್ಟಿದ ಭಾರತ: ಭಯಾನಕ ಸೌಂಡ್ಗೆ ಬೆಚ್ಚಿಬಿದ್ದ ಜಮ್ಮು ಜನ
ಭಾರತ, ಪಾಕಿಸ್ತಾನದ ಸಂಘರ್ಷದಲ್ಲಿ ಜಮ್ಮುವಿನ ಮೇಲೆ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿಗೆ ಯತ್ನಿಸಿದೆ. ಆದರೆ, ಭಾರತ ಸೇನಾ ಪಡೆ ಆಕಾಶದಲ್ಲಿ ಪಾಕಿಸ್ತಾನದ ಡ್ರೋನ್ಗಳನ್ನು ಪುಡಿಗಟ್ಟಿದೆ. ಇನ್ನು ಪಾಕಿಸ್ತಾನದ ನಿರಂತರ ದಾಳಿಯಿಂದಾಗಿ ಜಮ್ಮುವಿನಾದ್ಯಂತ ಬ್ಲಾಕ್ ಔಟ್ ಘೋಷಣೆ ಮಾಡಲಾಗಿದೆ. ಜಮ್ಮು ಸಿಟಿ ಸಂಪೂರ್ಣ ಕತ್ತಲಮಯವಾಗಿದ್ದು, ಡ್ರೋನ್ಗಳನ್ನು ಹೊಡೆಯುತ್ತಿರುವ ಭಯಾನ ಶಬ್ಧಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಶ್ರೀನಗರ, (ಮೇ 09): ಭಾರತ, ಪಾಕಿಸ್ತಾನದ ಸಂಘರ್ಷದಲ್ಲಿ ಜಮ್ಮುವಿನ ಮೇಲೆ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿಗೆ ಯತ್ನಿಸಿದೆ. ಆದರೆ, ಭಾರತ ಸೇನಾ ಪಡೆ ಆಕಾಶದಲ್ಲಿ ಪಾಕಿಸ್ತಾನದ ಡ್ರೋನ್ಗಳನ್ನು ಪುಡಿಗಟ್ಟಿದೆ. ಇನ್ನು ಪಾಕಿಸ್ತಾನದ ನಿರಂತರ ದಾಳಿಯಿಂದಾಗಿ ಜಮ್ಮುವಿನಾದ್ಯಂತ ಬ್ಲಾಕ್ ಔಟ್ ಘೋಷಣೆ ಮಾಡಲಾಗಿದೆ. ಜಮ್ಮು ಸಿಟಿ ಸಂಪೂರ್ಣ ಕತ್ತಲಮಯವಾಗಿದ್ದು, ಡ್ರೋನ್ಗಳನ್ನು ಹೊಡೆಯುತ್ತಿರುವ ಭಯಾನ ಶಬ್ಧಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.